AHFL Scholarship 2025 ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

 AHFL Scholarship 2025 ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿವೇತನ  ಅರ್ಜಿ ಆಹ್ವಾನ

ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ  , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್  ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ
ಸರಳ ಒನ್ ತಾಣ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ನಮ್ಮ ಸರಳ ಒನ್ ವೆಬಸೈಟ್ ದಲ್ಲಿ ಉಚಿತವಾಗಿ ದೊರೆಯುತ್ತೇವೆ ಮತ್ತು ಅವುಗಳನ್ನು ನೀವು ಉಪಯೋಗ ಮಾಡಿಕೊಂಡು , ಈಗಿನ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ  ಕಡಿಮೆಯೇ ಆದರಿಂದ  ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತವಾಗುತ್ತವೆ ತಾವುಗಳು ನಮ್ಮ ಸರಳ ಒನ್ ತಂಡದ ಈ ಸರಳ ಒನ್ ವೆಬಸೈಟ ದಲ್ಲಿರುವ ಉಚಿತ ನೋಟ್ಸ್ ಮತ್ತು ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪ್ಲೋಡ್ ಮಾಡಲಾಗಿದೆ ಮತ್ತು ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿನಲ್ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡು ಅವುಗಳನ್ನು ನಿರಂತರ ಅಧ್ಯಯನ  ಮಾಡಿ ಮತ್ತು ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುತ್ತೇವೆ ನಮ್ಮ ಸರಳ ಒನ್ ತಂಡದಿಂದ ನಿಮಗೆ ಒಳ್ಳೆದಾದಾಗಲಿ 

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Aadhar Housing Finance Scholarship) ವತಿಯಿಂದ 2025-2026 ನೇ ಸಾಲಿನಲ್ಲಿ  ಆಧಾರ್ ಕೌಶಲ್ ಯೋಜನೆಯಡಿ ವಿದ್ಯಾರ್ಥಿವೇತನವನ್ನು   ಭಾರತ ದೇಶ ಪೂರ್ತಿ ಯಾವುದೇ ವರ್ಷದ ಸಾಮಾನ್ಯ  ಮತ್ತು ವೃತ್ತಿಪರ ಪದವಿಪೂರ್ವ ಅಧ್ಯಯನವನ್ನು ಮಾಡುತ್ತಿರುವ ಮತ್ತು ದೈಹಿಕ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಅರ್ಜಿ ಕರೆಯಲಾಗಿದೆ 
ಈ ಒಂದು ಬ್ಲಾಗ್ದಾಲ್ಲಿ  ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಹರು ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನಗಳಾವುವು ಮತ್ತು ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು ಹಾಗೂ ಅರ್ಜಿ ಸಲ್ಲಿಸಲು ಕೊನೆಯ್ ದಿನಾಂಕ ಯಾವುದು ಮತ್ತು ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ ಗೆಳೆಯರೇ  
ಈ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Aadhar Housing Finance Scholarship)  ಕಾರ್ಯಕ್ರಮವು ಪ್ರತಿಯೊಬ್ಬ ಕಲಿಯುವವರಿಗೆ ಅವರ ದೈಹಿಕ ಸವಾಲುಗಳು,ಮತ್ತು   ಆರ್ಥಿಕ ಸಂದರ್ಭಗಳನ್ನು ಲೆಕ್ಕಿಸದೆ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಸೃಷ್ಟಿಸಲು ಶ್ರಮಿಸುತ್ತದೆ. ಅಂತಹ  ವಿದ್ಯಾರ್ಥಿಗಳಿಗೆ  ಅವರ ಶೈಕ್ಷಣಿಕ ಪ್ರಯಾಣವನ್ನು ಮತ್ತು  ಘನತೆ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಸಲು ಈ ವಿದ್ಯಾರ್ಥಿವೇತನ  ಸಹಾಯ ಮಾಡುತ್ತದೆ.

ವಿದ್ಯಾರ್ಥಿವೇತನದಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು  ₹10,000 ರಿಂದ ₹50,000 ರ ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಕೊನೆಯ ದಿನಾಂಕ: ಜನವರಿ- 13- 2026 ಆಗಿರುತ್ತದೆ 

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ  ದಾಖಲಾತಿಗಳಾವುವು?

ವಿದ್ಯಾರ್ಥಿವೇತನ ಪಡೆಯಲು ಈ ಕೆಳಗಿನ ದಾಖಲಾತಿಗಳು ಬೇಕಾಗುತ್ತವೆ 
  • ವಿದ್ಯಾರ್ಥಿಯ ಆಧಾರ್ ಕಾರ್ಡ್  ಬೇಕಾಗುತ್ತದೆ 
  • ಪ್ಯಾನ್ ಕಾರ್ಡ್ ಬೇಕಾಗುತ್ತದೆ 
  • 12ನೇ ತರಗತಿಯ ಅಂಕಪಟ್ಟಿ 
  • ಹಿಂದಿನ ವರ್ಷದ ಅಂಕಪಟ್ಟಿ 
  • ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ .
  • ಶುಲ್ಕದ ರಶೀದಿ
  • ಇತ್ತೀಚಿನ ಭಾವಚಿತ್ರ 
  • ಬ್ಯಾಂಕ್ ಪಾಸ್‌ಬುಕ್.
  • ಅಂಗವಿಕಲತೆಯ ಬಗ್ಗೆ  ಪತ್ರ  ಹೊಂದಿರಬೇಕು 

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ   ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

  • ವಿದ್ಯಾರ್ಥಿವೇತನಕ್ಕೆ ಅರ್ಜಿದಾರ ಭಾರತದ ಖಾಯಂ ನಿವಾಸಿಯಾಗಿರಬೇಕು.
  • ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳ ಯಾವುದೇ ವರ್ಷವನ್ನು ಅನುಸರಿಸುತ್ತಿರುವ ಮತ್ತು  ದೈಹಿಕ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನಕ್ಕೆ ಅವಕಾಶವಿರುತ್ತದೆ.
  • ಅಭ್ಯರ್ಥಿಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಅಭ್ಯರ್ಥಿಯು ಗಳಿಸಿರಬೇಕು. 

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ವಿಧಾನಗಳು?

  • ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆಸಕ್ತ ಇರುವ ವಿದ್ಯಾರ್ಥಿಗಳು ಮೊದಲಿಗೆ ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವಿದ್ಯಾರ್ಥಿವೇತನ ವೆಬ್ಸೈಟ್  ಭೇಟಿ ಮಾಡಬೇಕು.

  •  ನಂತರ ಅದೇ ಪೇಜ್ ನಲ್ಲಿ ಕೆಳಗಡೆ “Apply Now”  ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “Create an account” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮಅಗತ್ಯ ಮಾಹಿತಿ ಹಾಕಿ ಬಳಕೆದಾರರ ID ಮತ್ತು Password ಅನ್ನು ರಚನೆ ಮಾಡಿಕೊಂಡು ನಂತರ  “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು. ಆಮೇಲೆ 
  • ಆಮೇಲೆ ಲಾಗಿನ್ ಅದ ನಂತರ ನಿಮ್ಮ ಅಧಿಕೃತ ಅರ್ಜಿ ನಮೂನೆ ಒಪನ್ ಆಗುತ್ತದೆ ಆಮೇಲೆ  ಅದರಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ. ನಂತರ ಸ್ವೀಕೃತಿ ನಂಬರ್ ನೋಟ ಮಾಡಿಕೊಳ್ಳಿ ಇದು ನಮ್ಮ ಅರ್ಜಿ ಸ್ಥಿತಿ ತಿಳಿಯಲು ಉಪಯೋಗವಾಗುತ್ತದೆ 

ಸರಳ ಒನ್ ತಾಣ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ನಮ್ಮ ಸರಳ ಒನ್ ವೆಬಸೈಟ್ ದಲ್ಲಿ ಉಚಿತವಾಗಿ ದೊರೆಯುತ್ತೇವೆ ಮತ್ತು ಅವುಗಳನ್ನು ನೀವು ಉಪಯೋಗ ಮಾಡಿಕೊಂಡು , ಈಗಿನ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ  ಕಡಿಮೆಯೇ ಆದರಿಂದ  ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತವಾಗುತ್ತವೆ ತಾವುಗಳು ನಮ್ಮ ಸರಳ ಒನ್ ತಂಡದ ಈ ಸರಳ ಒನ್ ವೆಬಸೈಟ ದಲ್ಲಿರುವ ಉಚಿತ ನೋಟ್ಸ್ ಮತ್ತು ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪ್ಲೋಡ್ ಮಾಡಲಾಗಿದೆ ಮತ್ತು ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿನಲ್ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡು ಅವುಗಳನ್ನು ನಿರಂತರ ಅಧ್ಯಯನ  ಮಾಡಿ ಮತ್ತು ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುತ್ತೇವೆ ನಮ್ಮ ಸರಳ ಒನ್ ತಂಡದಿಂದ ನಿಮಗೆ ಒಳ್ಳೆದಾದಾಗಲಿ 

WhatsApp Group Join Now
Telegram Group Join Now
ನವೀನ ಹಳೆಯದು