ನಮಸ್ಕಾರ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸ್ಪರ್ಧಾರ್ಥಿಗಳಿಗೆ, ನಿಮ್ಮ ಸರಳ ಒನ್ ತಂಡ ನಿಮಗೋಸ್ಕರ ಸಹಾಯವಾಗಲಿ ಎಂದು ಪ್ರತಿನಿತ್ಯ ಕೆಲಸಮಾಡುತ್ತಿದೆ, ಸರಳ ಒನ್ ತಂಡ ನಿಮಗೆ ಎಲ್ಲ ರೀತಿಯ ಮತ್ತು ಎಲ್ಲ ಪರೀಕ್ಷೆ ಗಳಿಗೆ ಅನುಕೂಲವಾಗುವ ನೋಟ್ಸ್ ಮತ್ತು " Current Affair's " ಹಾಗೂ ಇತಿಹಾಸದ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳನ್ನು ಹಾಗೂ ಕ್ವಿಜ್ ಮತ್ತು ಇನ್ನಿತರ ಪ್ರಮುಖ ಮಾಹಿತಿಗಳನ್ನು ನೀಡುತ್ತಿದೆ ಅದನ್ನು ಬಳಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ,
ಸರಳ ಒನ್ ತಂಡವು ಇ ಲೇಖನದಲ್ಲಿ ನಿಮಗೆ "ಇತಿಹಾಸದ "ಬರುವಂತವ ಎಲ್ಲ ಪ್ರಮುಖ ಇಸವಿ ಗಳ್ಳನ್ನು ನೀಡುತ್ತಿದೆ, ಇ ಇಸವಿಗಳು ಎಲ್ಲ ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತವೆ, ಆದರಿಂದ ನೀವುಗಳು ಇ ಇಸವಿಗಳ ಬಗ್ಗೆ ಹೆಚ್ಚಿನ ಮಹತ್ವವನ್ನು ಕೊಡುವುದು ಉತ್ತಮ ಎನ್ನಿಸುತ್ತದೆ,
ಪ್ರಪಂಚದ ಜನಸಂಖ್ಯೆ
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.
1 ಜನಸಂಖ್ಯಾ ಭೂಗೋಳಶಾಸ್ತ್ರದ ಸ್ಥಾಪಕರು ಯಾರು?
ಉತ್ತರ: ಜಿ ಟಿ ತ್ರಿವಾರ್ತಾ ರವರು ಜನಸಂಖ್ಯಾ ಭೂಗೋಳಶಾಸ್ತ್ರದ ಸ್ಥಾಪಕರು.
2 ಜನಸಂಖ್ಯಾ ಸ್ವಾಭಾವಿಕ ಬೆಳವಣಿಗೆ ಎಂದರೇನು?
ಉತ್ತರ: ಯಾವುದೇ ಒಂದು ಪ್ರದೇಶದಲ್ಲಿಯ ನಿಧಿಷ್ಟ ಸಮಯದಲ್ಲಿ ಉಂಟಾಗುವ ಜನನ ಮತ್ತು ಮರಣಗಳ ನಡುವಿನ ಅಂತರವಾಗಿದೆ.
3 ಜನಸಂಖ್ಯಾ ಭೂಗೋಳಶಾಸ್ತ್ರ ಎಂದರೇನು?
ಉತ್ತರ: ಜನಸಂಖ್ಯಾಯ ಗಾತ್ರ, ಬೆಳವಣಿಗೆ, ಜನಸಾಂದ್ರತೆ, ಹಂಚಿಕೆ ಮುಂತಾದ ಜನಸಂಖ್ಯೆಯ ಪ್ರಮುಖ ಲಕ್ಷಣಗಳ ವೈಜ್ಞಾನಿಕ ಅಧ್ಯಯನವಾಗಿದೆ.
4 2012 ರ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆಯನ್ನು ತಿಳಿಸಿ.?
ಉತ್ತರ: 7 ಬಿಲಿಯನ್ ಗಳು,
5 ಜನನ ಪ್ರಮಾಣ ಎಂದರೇನು?
ಉತ್ತರ: ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನಿಸುವ ಮಕ್ಕಳ ಒಟ್ಟು ಸಂಖ್ಯೆಯನ್ನು ಜನನ ಪ್ರಮಾಣ ಎಂದು ಕರೆಯುತ್ತಾರೆ.
6 ಮರಣ ಪ್ರಮಾಣ ಎಂದರೇನು?
ಉತ್ತರ: ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಮರಣ ಹೊಂದುವ ಒಟ್ಟು ಜನರ ಸಂಖ್ಯೆಯನ್ನು ಮರಣ ಪ್ರಮಾಣ ಎಂದು
ಕರೆಯುತ್ತಾರೆ.
7 ಜನಸಂಖ್ಯಾ ಸ್ಪೋಟ ಎಂದರೇನು?
ಉತ್ತರ: ಜನಸಂಖ್ಯೆಯ ನಿರಂತರ ಅಧಿಕ ಬೆಳವಣಿಗೆಯನ್ನು 'ಜನಸಂಖ್ಯಾ ಸ್ಫೋಟ' ಎಂದು ಕರೆಯುತ್ತಾರೆ.
8 2012 ರ ಪ್ರಕಾರ ಪ್ರಪಂಚದ ಜನಸಂಖ್ಯೆ ಬೆಳವಣಿಗೆ ದರ ತಿಳಿಸಿ.
ಉತ್ತರ: 2012 ರ ಅಂಕಿಅಂಶಗಳ ಪ್ರಕಾರ ಜನಸಂಖ್ಯಾ ಬೆಳವಣಿಗೆಯ ದರ ಶೇಕಡಾ II.
9 ಪ್ರಪಂಚದಲ್ಲಿ ಅಧಿಕ ಜನನ ಪ್ರಮಾಣ ಹೊಂದಿದ ರಾಷ್ಟ್ರಗಳನ್ನು ಹೆಸರಿಸಿ.
ಉತ್ತರ: ನೈಜ ರಾಷ್ಟ್ರ ಪ್ರತಿ ಸಾವಿರಕ್ಕೆ 51.26. ಚಾಡ್ 47, creed-46
10 ಯಾವ ರಾಷ್ಟ್ರವು ಕಡಿಮೆ ಜನನ ಪ್ರಮಾಣ ಹೊಂದಿದೆ?
ಉತ್ತರ: ಜಪಾನ ಪ್ರತಿ ಸಾವಿರಕ್ಕೆ 7.64. ಜರ್ಮನಿ - 8, ಇಟಲಿ -
11 ವಲಸೆ ಎಂದರೇನು?
ಉತ್ತರ: ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರ ಸ್ಥಳಾಂತರಕ್ಕೆ ವಲಸೆ ಎಂದು ಕರೆಯುತ್ತಾರೆ.
12 ಆಂತರಿಕ ವಲಸೆ ಎಂದರೇನು?
ಉತ್ತರ: ರಾಷ್ಟ್ರದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದನ್ನು ಆಂತರಿಕ ವಲಸೆ ಎಂದು
ಕರೆಯಲಾಗುತ್ತದೆ.
13 ಅಧಿಕ ಮರಣ ಪ್ರಮಾಣ ಹೊಂದಿದ ರಾಷ್ಟ್ರಗಳನ್ನು ಹೆಸರಿಸಿ.
ಉತ್ತರ: ದಕ್ಷಿಣ ಆಫ್ರಿಕ ದ.ಸಿಯೆರಾ ಲಿಯೋನ್ ಅತಿ ಹೆಚ್ಚು ಮರಣ ಪ್ರಮಾಣ ಅಂದರೆ ಪ್ರತಿ ಸಾವಿರಕ್ಕೆ 18.
14 ಯಾವ ಖಂಡ ಅಧಿಕ ಜನಸಂಖ್ಯಾ ಬೆಳವಣಿಗೆ ಹೊಂದಿದೆ?
ಉತ್ತರ: ಏಶಿಯಾ ಖಂಡ ಅಧಿಕ ಜನಸಂಖ್ಯಾ ಬೆಳವಣಿಗೆ ಹೊಂದಿದೆ
15 ಏಶಿಯಾಖಂಡದ ಯಾವ ರಾಷ್ಟ್ರ ಅಧೀಕ ಜನಸಂಖ್ಯೆಯನ್ನು ಹೊಂದಿದೆ?
ಉತ್ತರ: ಏಶಿಯಾ ಖಂಡದ ಚೀನಾ ರಾಷ್ಟ್ರವು ಅಧೀಕ ಜನಸಂಖ್ಯೆಯನ್ನು ಹೊಂದಿದೆ
16 ಜನಾಂದ್ರತೆ ಎಂದರೇನು?
ಉತ್ತರ “ಜನಸಾಂದ್ರತೆಯು ಒಂದು ಪ್ರದೇಶದಲ್ಲಿಯ ಒಟ್ಟು ಜನಸಂಖ್ಯೆ ಹಾಗೂ ಆ ಪ್ರದೇಶದ ವಿಸ್ತಾರಗಳ ಮಧ್ಯದ ಜನಪಾತವಾಗಿದೆ ಪ್ರತಿ ಚದರ
ಕಿ.ಮಿ. ಪ್ರದೇಶದಲ್ಲಿ ವಾಸಿಸುವ ಒಟ್ಟು ಸರಾಸರಿ ಒನಸಂಖ್ಯೆಯನ್ನು ಜನಸಾಂದ್ರತೆ ಎಂದು ಪರಿಗಣಿಸಲಾಗುತ್ತದೆ.
17 ಲಿಂಗ ಸಂಯೋಜನೆ ಎಂದರೇನು?
ಉತ್ತರ: ಸ್ತ್ರೀ ಮತ್ತು ಪುರುಷ ಜನಸಂಖ್ಯಾ ಅನುಪಾತವನ್ನು ಸ್ತ್ರೀ-ಪುರುಷರ ಪ್ರಮಾಣ ಎಂದು ಕರೆಯುತ್ತಾರೆ. ಪ್ರತಿ ಸಾವಿರ ಪುರುಷರಿಗೆ ಇರುವ
ಸ್ತ್ರೀಯರು ಎಂದು ಅಳತೆ ಮಾಡಲಾಗುತ್ತದೆ.
18 ಪ್ರಪಂಚದಲ್ಲಿ ಅಧಿಕ ಲಿಂಗಸಂಯೋಜನೆ ಹೊಂದಿದ ರಾಷ್ಟ್ರ ಯಾವುದು?
ಉತ್ತರ: ಲಾಟ್ವಿಯಾ (Latvia) ಇಸ್ಟೋನಿಯಾ(Estonia) ಮತ್ತು ಪ್ರಪಂಚದಲ್ಲಿ ಅಧಿಕ ಲಿಂಗಾನುಪಾತ ಹೊಂದಿದ
19 ಸಾಕ್ಷರತೆ ಎಂದರೇನು?
ಉತ್ತರ: ಅವಿತುಕೊಂಡು ಬರೆಯುವುದು ಮತ್ತು ಓದುವುದನ್ನು ಸಾಕ್ಷರತೆ ಎಂದು ಕರೆಯುತ್ತಾರೆ.
20 ಪ್ರಪಂಚದ ಸರಾಸರಿ ನಗರ ಜನಸಂಖ್ಯೆ ಎಷ್ಟು?
ಉತ್ತರ: ಪ್ರಪಂಚದ ಸುಮಾರು ಪ್ರತಿಶತ 50.5 ರಷ್ಟು ಜನಸಂಖ್ಯೆ ನಗರ ಜನಸಂಖ್ಯೆಯಾಗಿದೆ.
21 ನಿರೀಕ್ಷಿತ ಜೀವಿತಾವಧಿ ಎಂದರೇನು?
ಉತ್ತರ: ಒಬ್ಬ ಮನುಷ್ಯ ಜೀವಂತವಾಗಿರುವ ಸರಾಸರಿ ಅವಧಿಯನ್ನು ನಿರೀಕ್ಷಿತ ಜೀವಿತಾವಧಿ ಎಂದು ಕರೆಯುತ್ತಾರೆ.
22 ಪ್ರಪಂಚದ ಸರಾಸರಿ ನಿರೀಕ್ಷಿತ ಜೀವಿತಾವಧಿ ತಿಳಿಸಿ.
ಉತ್ತರ: ಪ್ರಪಂಚದ ಇಂದಿನ ಜನರ ಸರಾಸರಿ ಜೀವತಾವಧಿಯು 68.09 ವರ್ಷ.
23 ಪ್ರಥಮಬಾರಿಗೆ ಮಾನವ ಅಭಿವೃದ್ಧಿಯ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು?
ಉತ್ತರ: ಮಾನವ ಅಭಿವೃದ್ಧಿಯ ಪರಿಕಲ್ಪನೆಯನ್ನು ಡಾ|| ಮೈಹಿಬೂಬ್ ವುಲ್ ಹಕ್ ಪರಿಚಯಿಸಿದರು.
24 ಎಚ್.ಡಿ.ಐ. ವಿಸ್ತರಿಸಿ.
ಉತ್ತರ: ಮಾನವ ಅಭಿವೃದ್ಧಿ ಸೂಚ್ಯಾಂಕ(Human Development Index)
25 ಮಾನವ ಅಭಿವೃದ್ಧಿ ಸೂಚ್ಯಾಂಕ (ಎಚ್.ಡಿ.ಆ) ದ ಮೂರು ಘಟಕಗಳನ್ನು ತಿಳಿಸಿ,
ಉತ್ತರ: 1. ಆರೋಗ್ಯ(Health)
2. ಶಿಕ್ಷಣ (Education)
3, ಉತ್ತಮ ಜೀವನ ಮಟ್ಟ (Decent Standard of living)
ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿ:-
26 ಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆ ಹಾಗೂ ನಿವ್ವಳ ಜನಸಂಖ್ಯಾ ಬೆಳವಣಿಗೆಗಳ ಅಂತರವೇನು?
ಉತ್ತರ: ಜನಸಂಖ್ಯಾ ಸ್ವಾಭಾವಿಕ ಬೆಳವಣಿಗೆ = ಜನನ – ಮರಣ
ನಿವ್ವಳ ಜನಸಂಖ್ಯಾ ಬೆಳವಣಿಗೆ - ಜನರ ಮರಣ + ಒಳವಲಸೆ ಹೊರ ವಲಸೆ
27 ಜನಸಂಖ್ಯಾ ಬೆಳವಣಿಗೆಯ ಘಟಕಗಳನ್ನು ಬರೆಯಿರಿ.
ಉತ್ತರ: ಜನಸಂಖ್ಯಾ ಬೆಳವಣಿಗೆಯ ಘಟಕಗಳೆಂದರೆ:
1. ಜನನ ಪ್ರಮಾಣ
2. ಮರಣ ಪ್ರಮಾಣ
28 ಕಡಿಮೆ ಜನಸಂಖ್ಯಾ ಬೆಳವಣಿಗೆ ದರ ಕಂಡುಬರುವ ನಾಲ್ಕು ರಾಷ್ಟ್ರಗಳನ್ನು ಹೆಸರಿಸಿ.
ಉತ್ತರ: ಅಭಿವೃದ್ಧಿ ಹೊಂದಿದ ಉದ್ದಗಳಾದ ಬ್ರಿಟನ್, ಆ,ಸಂ,ಸಂ, ಬೆಲ್ಲಿಯಂ, ರಷ್ಯಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಜನಸಂಖ್ಯಾ
ಬೆಳವಣಿಗೆಯ ದರ ಆತಿ ಕಡಿಮೆ ಕಂಡುಬರುತ್ತದೆ.
29 ಶೀಘ್ರ ಜನಸಂಖ್ಯಾ ಬೆಳವಣಿಗೆಗೆ ಕಾರಣಗಳೇನು?
ಉತ್ತರ: ಶೀಘ್ರ ಜನಸಂಖ್ಯಾ ಬೆಳವಣಿಗೆಗೆ ಕಾರಣವೆಂದರೆ ಅಧಿಕ ಜನನ ಪ್ರಮಾಣ ಹಾಗೂ ಕಡಿಮೆ ಮರಣ ಪ್ರಮಾಣ.
30 ಪ್ರಪಂಚದ ಅಧೀಕ ಜನಸಂಖ್ಯಾ ಬೆಳವಣಿಗೆ ದರ ಹೊಂದಿದ ಖಂಡಗಳನ್ನು ಬರೆಯಿರಿ.
ಉತ್ತರ: ಏಶಿಯಾ & ಆಫ್ರಿಕಾ
31 ವಲಸೆಗೆ ಕಾರಣಗಳನ್ನು ತಿಳಿಸಿ,
ಉತ್ತರ:
ಜನರ ಉತ್ತಮ ಆರ್ಥಿಕಸ್ಥಿತಿ ಹಾಗೂ ಸಾಮಾಜಿಕ ಅನುಕೂಲತೆಗಾಗಿ ವಲಸೆ ಹೋಗುತ್ತಾರೆ. ವಲಸೆಯ ಮೇಲೆ ಪ್ರಭಾವ ಬೀರುವ
ಅಂಶಗಳೆಂದರೆ 1) ತಳ್ಳಲ್ಪಡುವ ಅಂಶಗಳು 2) ಸೆಳೆಯಲ್ಪಡುವ ಅಂಶಗಳು ತಳ್ಳಲ್ಪಡುವ ಅಂಶಗಳೆಂದರೆ
ತಳ್ಳಲ್ಪಡುವ ಅಂಶಗಳು
1.ನಿರುದ್ಯೋಗ.
2.ಬಡತನ.
[3.ವಾಯುಗುಣ,
ಸೆಳೆಯಲ್ಪಡುವ ಅಂಶಗಳು.
1 ಉದ್ಯೋಗಾವಕಾಶಗಳು
2 ಉತ್ತಮ ಜೀವನ ಶೈಲಿ
3 ಜೀವ ಮತ್ತು ಆಸ್ತಿಗಳ ರಕ್ಷಣೆ
4 ಉತ್ತಮವಾದ ವಾಯುಗುಣ
4.ನೈಸರ್ಗಿಕ ವಿಕೋಪಗಳು
5. ಸಾಮಾಜಿಕ
ವಲಸೆಯನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.
1) ಆಂತರಿಕ ವಲಸೆ
2) ಅಂತರರಾಷ್ಟ್ರೀಯ ವಲಸ
33 ಪ್ರಪಂಚದ ಅಧಿಕ ಜನಸಾಂದ್ರತಾ ಪ್ರದೇಶಗಳನ್ನು ತಿಳಿಸಿರಿ
ಉತ್ತರ:
ಅಧಿಕ ಜನಸಾಂದ್ರತೆಯ ಪ್ರದೇಶಗಳು
1) ಏಶಿಯಾ ಖಂಡದ ಪೂರ್ವ, ದಕ್ಷಿಣ ಹಾಗೂ ಆಗ್ನೆಯ ಭಾಗ
2) ಯುರೋಪ ಖಂಡದ ಪಶ್ಚಿಮ ಭಾಗ
3) ಯು.ಎಸ್.ಎ. ಯ ಈಶಾನ್ಯ ಭಾಗ ಕೆನಡಾದ ಅಗ್ನಿಯ ಭಾಗ
34 ಪ್ರಸಾದ ಕಡಿಮೆ ಜನಸಾಂದ್ರಾ ಪ್ರದೇಶಗಳನ್ನು ತಿಳಿಸಿರಿ
ಉತ್ತರ: ದಕ್ಷಿಣ ಹಾಗೂ ಉತ್ತರಧ್ರುವ ಪ್ರದೇಶದ ಸಮೀಪವಿರುವ ಪ್ರದೇಶಗಳು, ಉಷ್ಣ ಹಾಗೂ ಶೀತ ಮರಭೂಮಿಗಳು ಮತ್ತು ಸಮಭಾಜಕ
ವೃತ್ತದ ಸುತ್ತಲಿನ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಜನಸಾಂದ್ರತೆ ಕಂಡು ಬರುತ್ತದೆ.
35 ಜನಸಂಖ್ಯಾ ನಿಯಂತನ ಕ್ರಮಗಳನ್ನು ತಿಳಿಸಿ,
ಉತ್ತರ :ಕುಟುಂಬಯೋಜನೆಯ ಕಾರ್ಯಕ್ರಮಗಳ ಅಳವಡಿಕೆ ಮಾಡಿಕೊಳ್ಳುವುದು ಹಾಗೂ ಅವುಗಳ ಪ್ರಚಾರ ಕೈಗೊಳ್ಳುವುದು, ಬ್ರಹ್ಮಚರ್ಯ ಪಾಲನೆ
ಸ್ವಯಂ ನಿಯಂತ್ರಣ, ಆವಿವಾಹಿತರಾಗಿ ಉಳಿಯುವುದು ಮಹಿಳೆಯರ ಸ್ಥಾನಮಾನ ಅಧಿಕಗೊಳಿಸುವುದು ಹಾಗೂ ಅವರ ಆರೋಗ್ಯ ಅಭಿವೃದ್ಧಿ
ಪಡಿಸುವುದು, ಶಿಕ್ಷಣವನ್ನು ನೀಡುವುದು ಮುಂತಾದ ಕ್ರಮಗಳಿಂದ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
36 ಅವಲಂಬಿತ ಜನರ ಪ್ರಮಾಣ ಎಂದರೇನು?
ಉತ್ತರ15 ರಿಂದ 64 ವರ್ಷ ವಯಸ್ಸಿನ ಮಧ್ಯದ ಜನಸಂಖ್ಯೆ ಹಾಗೂ ಅವಲಂಬಿತ ಜನಸಂಖ್ಯೆಯ (ಮಕ್ಕಳು ಹಾಗೂ ವೃದ್ಧರೂ) ಮಧ್ಯದ
ಅನುಪಾತವನ್ನು ಅವಲಂಬಿತ ಜನರ ಪ್ರಮಾಣ ಎಂದು ಕರೆಯುತ್ತಾರೆ.
3? ವೃದ್ದಾಪ್ಯ ಜನಸಂಖ್ಯೆ ಎಂದರೇನು? ಜನಸಂಖ್ಯಾ ವೃದ್ದಾಪ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬರೆಯಿರಿ,
ಉತ್ತರ: ನಿರೀಕ್ಷಿತ ಜೀವಿತಾವಧಿಯು ಹೆಚ್ಚುತ್ತಿರುವದರಿಂದ ವೃದ್ಧರ ಜನಸಂಖ್ಯೆಯ ಪ್ರಮಾಣ ದೇಶದಲ್ಲಿ ಅಧಿಕ ಕಂಡುಬರುವುದನ್ನು
ವೃದ್ಧಾಪ್ಯ ಜನಸಂಖ್ಯಾಯೆಂದು ಕರೆಯುತ್ತಾರೆ.
38 ಜನಸಂಖ್ಯಾ ಲಾಭಾಂಶ ಎಂದರೇನು?
ಉತ್ತರ: ಜನಸಂಖ್ಯಾ ಲಾಭಾಂಶ ಸಾಮಾನ್ಯವಾಗಿ 20-30 ವರ್ಷ ಅವಧಿಗೆ ಸಂಬಂಧಪಟ್ಟದ್ದಾಗಿರುತ್ತದೆ. ಇದು ಕಡಿಮೆ ಶಿಶು ಮತ್ತು ಮಕ್ಕಳ
ಮರಣ. ಸರಾಸರಿ ಜೀವಿತಾವಧಿಯ ವಿಸ್ತಾರ ಹಾಗೂ ಸ್ತ್ರೀ ಫಲವತ್ತತೆಯ
ಸ್ತ್ರೀ ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆಯನ್ನು ಹೊಂದಿದ
ಅವಧಿಯಾಗಿರುತ್ತದೆ. ಈ ಅವಧಿಯಲ್ಲಿ ಶ್ರಮಿಕರು ಅಂದರೆ ದುಡಿಯುವ ವಯಸ್ಸಿನ ಜನಸಂಖ್ಯೆ ಅಧಿಕವಾಗಿದ್ದು ಅವಲಂಬಿತರ ಮೇಲಿನ
ಕಡಿಮೆ ಖರ್ಚು ಇರುವುದು
39 ಮಾನವ ಅಭಿವೃದ್ಧಿ ಸೂಚ್ಯಾಂಕದ ಪ್ರಮುಖ ಘಟಕಗಳನ್ನು ತಿಳಿಸಿರಿ.
ಉತ್ತರ: 1) ಮಾನವ ಅಭಿವೃದ್ಧಿ ಸೂಚ್ಯಾಂಕ(Human Development Index)
2) ಮಾನವ ಬಡತನ ಸೂಚ್ಯಾಂಕ(Human Poverty Index)
40 ಪ್ರಪಂಚದಲ್ಲಿ ಅಧಿಕ ಸಾಕ್ಷರತೆಯ ಪ್ರಮಾಣ ಹೊಂದಿದ ರಾಷ್ಟ್ರಗಳನ್ನು ಹೆಸರಿಸಿ.
ಉತ್ತರ: ಜಾರ್ಜಿಯಾ ಶೇಕಡ 0 ರಷ್ಟು ಸಾಕ್ಷರತೆ ಹೊಂದಿ ಪ್ರಥಮ ಸ್ಥಾನದಲ್ಲಿದೆ. ಇನ್ನೊನಿಯ, ಊಟಿಯಾ, ವೇನಿಯಾ,
ಸರಳ ಒನ್ ತಂಡ ಮುಂದೆ ಒಳ್ಳೆ ಒಳ್ಳೆ ಮಾಹಿತಿಯನ್ನು ಸುಲಭ ರೀತಿಯಲ್ಲಿ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಕೆಲಸವನ್ನು ಮಾಡುತ್ತಿದೆ ಆದರಿಂದ ನೀವುಗಳು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ್ ಗ್ರೂಪ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ ಆಗಿ
Disclaimer :- ನಾವು ಇ ಎಲ್ಲ ಮಾಹಿತಿಗಳನ್ನು ಆನ್ಲೈನ್ ಮತ್ತು ಇನ್ನಿತರ ಪ್ರಮುಖ ಪಠ್ಯ ಪುಸ್ತಕ ಗಳಿಂದ ಹಾಗೂ ನಮ್ಮ ತಂಡವು ಆಯಾ ವಿಷಯದ ಬಗ್ಗೆ ಗೊತ್ತಿರುವ ಮಾಹಿತಿಗಳನ್ನು ನೀಡುತ್ತಿದ್ದೇವೆ
ನಾವು ಮೇಲೆ ಕೊಟ್ಟ ಎಲ್ಲ ಪ್ರಶ್ನೆ ಮತ್ತು ಉತ್ತರಗಳನ್ನು PDF ರೂಪದಲ್ಲಿ ಡೌನ್ಲೋಡ್ ಕೂಡ ಮಾಡಬಹುದು ಅದಕ್ಕಾಗಿ ತಾವು ಕೆಳಗೆ ಕೊಟ್ಟ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಆಟೋಮ್ಯಾಟಿಕ್ ಡೌನ್ಲೋಡ್ ಆಗುತ್ತೆ
FreeFile details :- History important Questions, Download Now
Download ಲಿಂಕ್ ಕೆಳಗೆ ಇದೆ
File Language :- Kannada
Department :- Education
File Format Type :- PDF
DOWNLOAD LINK :- Click Below Blue Color Button To Download Karnataka History Important Notes
File :- Scan Copy
Editable Text :- No
Copy Text :- No
Print Enables :- Yes
Quality :- High
Cost :- ಫ್ರೀ
Strictly use educational Purpose