ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ನೇಮಕಾತಿ 2025 Eklavya Model Residential School EMRS Recruitment 2025
ಹಾಯ ಎಲ್ಲರಿಗು ನಮಸ್ಕಾರ ನಮ್ಮ ಸರಳ ಒನ್ ತಂಡದಿಂದ ತಮಗೆ ಆತ್ಮೀಯ ಸ್ವಾಗತ ಇವತ್ತಿನ ಈ ಒಂದು ಬ್ಲಾಗ್ ದಲ್ಲಿ ನಾವು ಒಂದು ವಿಶಿಷ್ಟವಾದ ಒಂದು ಉದ್ದೋಗದ ಮಾಹಿತಿಯನ್ನು ನೋಡೋಣ ಬನ್ನಿ
ಇವತ್ತಿನ ಈ ಬ್ಲಾಗ್ ದಲ್ಲಿ ನಾವು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ನೇಮಕಾತಿಯನ್ನು ಕರೆದಿದ್ದಾರೆ ,ಅದಕ್ಕೆ ಹೇಗೆ ಅಪ್ಲೈ ಮಾಡುವುದು ಮತ್ತು ಅದ್ಕಕೆ ಬೇಕಾಗುವ ದಾಖಲಾತಿ ಏನು ಮತ್ತು ನಿಯಮಗಳೇನು ಅನ್ನೋದನ್ನ ನೋಡೋಣ
ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಅಗತ್ಯವಿರುವ ಪ್ರಿನ್ಸಿಪಾಲ್ ಮತ್ತು ಪೋಸ್ಟ್ ಗ್ರಾಜುಯೇಟ್ ಟೀಚರ್ಸ್ ಮತ್ತು ಟ್ರೈನ್ಡ್ ಗ್ರಾಜುಯೇಟ್ ಟೀಚರ್ಸ್ ಹಾಸ್ಟೇಲ್ ವಾರ್ಡನ್ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

ಕರ್ತವ್ಯ ಸ್ಥಳ :- ಹುದ್ದೆಯಲ್ಲಿ ಖಾಲಿಯಾದವರು ಭಾರತದಲ್ಲಿ ಕರ್ತವ್ಯ ನಿರ್ವಯಿಸಬೇಕು
ಖಾಲಿಯಿರುವ ಹುದ್ದೆಗಳು :-
ಶೈಕ್ಷಣಿಕ ಅರ್ಹತೆಗಳು :
ವಯೋಮಾನ :-
ವೇತನ :-
ಈ ಮೇಲಿನ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ವಿಧಾನ :-
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಸಂಸ್ಥೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಸಂಸ್ಥೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ ಹಾಕುವ ಮುಂಚೆ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕಡೆಯದಾಗಿ ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಬೇಕು
• ಪಿಜಿಟಿ ಮತ್ತು ಟಿಜಿಟಿ – ರೂ. 1,500
• ಉಳಿದ ಹುದ್ದೆಗೆ – ರೂ. 1,000
• ಪ್ರೊಸೆಸಿಂಗ್ ಶುಲ್ಕ – ರೂ. 500
ಶುಲ್ಕ ಪಾವತಿಸುವ ವಿಧಾನ :-
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಡಿಡಿ ಚಲನ ಮೂಲಕ ಸಲ್ಲಿಸಬಹುದು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :-
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 19, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 23, 2025
|
NOTIFICATION |
|
|
APPLY ONLINE |
tags #emrsrecruitment2025 #emrsrecruitment2025formfillup #emrsrecruitment2025notification #emrsteacherrecruitment2025 #emrsnewrecruitment2025 #emrsdriverrecruitment2025 #emrspgtrecruitment2025 #emrsteacherrecruitment2025eligibilitycriteria #emrsteachingrecruitment2025 #emrsjsarecruitment2025 #emrsaccountantrecruitment2025 #emrsteacherrecruitment2025formfillup #emrsteacherrecruitment2025syllabus #emrsassamrecruitment2025 #emrsrecruitment2025and
