ಇಂಡಿಯನ್ ಪೋಸ್ಟ ಇಲಾಖೆಯಲ್ಲಿ ಇಂಡಿಯನ್ ಪೋಸ್ಟ್ ಟ್ರೇನಿ 100 ಹುದ್ದೆಗಳು, ಇಂದೇ ಅರ್ಜಿ ಸಲ್ಲಿಸಿ.
ಹಾಯ ಎಲ್ಲರಿಗೂ ನಮ್ಮ ಸರಳ ಒನ್ ತಂಡದಿಂದ ತಮಗೆ ಆತ್ಮೀಯ ಸ್ವಾಗತ್ , ಇವತ್ತಿನ ಈ ಒಂದು ಬ್ಲಾಗ್ ದಲ್ಲಿ ನಿಮಗೆ ಒಂದು ಉತ್ತಮವಾದ ನೇಮಖಾತಿ ಮಾಹಿತಿಯನ್ನು ತಂದಿದ್ದೇವೆ ಅದು ಏನು ಮತ್ತು ಅರ್ಜಿ ಹೇಗೆ ಸಲ್ಲಿಸುವುದು ಮತ್ತು ಅರ್ಹತೆ ಏನು , ಮತ್ತು ಅದಕೆ ಬೇಕಾಗುವ ದಾಖಲಾತಿಗಳೇನು ಅನ್ನುವುದನ್ನು ಸಂಪೂರ್ಣವಾಗಿ ವಿವರಿಸಲಾಗಿದೆ ಅದು ಹೇಗೆ ಅನ್ನೋದನ್ನು ತಿಳಿಯೋಣ ಬನ್ನಿ
ಇಂಡಿಯನ್ ಪೋಸ್ಟ್ ಟ್ರೇನಿ ಹುದ್ದೆಗಳು 2025 ರ ನೇಮಖಾತಿಗಳ ಇಂಡಿಯನ್ ಪೋಸ್ಟ ಅಡಿಯಲ್ಲಿ ಇಂಡಿಯನ್ ಪೋಸ್ಟ್ ಟ್ರೇನಿ ಎಂಬ ಹುದ್ದೆಗಳಿಗಾಗಿ 100 ಸ್ಥಾನಗಳಿಗಿಂತ ಹೆಚ್ಚು ಹುದ್ದೆಗಳಿಗೆ ನೇಮಖಾತಿಯನ್ನು ಆನ್‌ಲೈನ್ ಮುಲಕ ನೋಂದಣಿಯನ್ನು ಆಹ್ವಾನಿಸಲಾಗಿದೆ,
ಅರ್ಜಿ ಸಲ್ಲಿಸುವುದು ಹೇಗೆ
ಅಸಿಸ್ಟಂಟ್ ಪೋಸ್ಟ ಟ್ರೇನಿ ಹುದ್ದೆಗಳಿಗಾಗಿ ನಾವು ಕೊಟ್ಟಅಂತಹ ಲಿಂಕ ಮೂಲಕ ಅಪ್ಲೈ ಮಾಡಬಹುದಾಗಿದೆ,
ಅಸಿಸ್ಟಂಟ್ ಪೋಸ್ಟ ಟ್ರೇನಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಕೆಗೆ 08-09-2025 ರಿಂದ ಅರ್ಜಿಗಳು ಪ್ರಾರಂಭವಾಗಿವೆ ಮತ್ತು 21-09-2025 ರವರೆಗೆ ಅರ್ಜಿಗಳು ಸಕ್ರಿಯವಾಗಿರುತ್ತವೆ
India Post Recruitment 2025 ನೇಮಕಾತಿ ಸಾರಾಂಶ
ಈ ನೇಮಕಾತಿ CEPT (Centre for Excellence in Postal Technology) ನಲ್ಲಿ APT ಅಪ್ಲಿಕೇಶನ್‌ನ ಕಾರ್ಯನಿರ್ವಹಣೆ, ನಿರ್ವಹಣೆ ಮತ್ತು ಮುಂದಿನ ಹಂತಗಳ ಅಭಿವೃದ್ಧಿಗಾಗಿ "willingness" ಆಧಾರಿತ ಆಗಿದ್ದು, ಒಟ್ಟು 100 ಸ್ಥಾನಗಳನ್ನು ಭರ್ತಿ ಮಾಡಲು ನೇಮಖಾತಿಗಳ್ಳನ್ನು ಹೊರಡಿಸಿದ್ದಾರೆ ಅದಕ್ಕಾಗಿ ತಾವುಗಳು ಅರ್ಜಿ ಸಲ್ಲಿಕೆಗೆ CEPT ಅಧಿಕೃತ "Willingness" ಪೋರ್ಟಲ್‌ನ ಮೂಲಕ ಅರ್ಜಿ ಹಾಕಲು ಕೋರಲಾಗಿದೆ
ಹುದ್ದೆಗಳ ವಿವರ
|
ಅಂಶ |
ವಿವರ |
||
|
ನೇಮಕಾತಿ ಸಂಸ್ಥೆ |
India Post (Department of Posts), CEPT |
||
|
ಹುದ್ದೆಯ ಹೆಸರು |
Assistant Postal Trainee |
||
|
ಹುದ್ದೆಗಳ ಸಂಖ್ಯೆ |
100 |
||
|
Online - CEPT Willingness Form |
||
|
08-09-2025 |
||
|
|
||
|
ಹಾಜರಾಗುವ ಕೊನೆಯ ದಿನಾಂಕ |
30-09-2025 |
||
|
ಇಲ್ಲ |
Assistant Postal Trainee ಹುದ್ದೆಗಳಿಗಾಗಿ ಅರ್ಹತೆ
ಅಸಿಸ್ಟಂಟ್ ಪೋಸ್ಟ ಟ್ರೇನಿ ಹುದ್ದೆಗಳಿಗಾಗಿ ಅರ್ಹತೆ CEPT ತಂತ್ರಜ್ಞಾನದಲ್ಲಿ ಆಸಕ್ತಿ ಮತ್ತು ಜ್ಞಾನ ಹೊಂದಿರುವ ಪೋಸ್ಟ ಆಫೀಸನ ಅಧಿಕಾರಿಗಳು/ಸಿಬ್ಬಂದಿಗಳಿಗೆ ಮೀಸಲಾಗಿದ್ದು, ಮತ್ತು PS Group B/ASP/IP/LSG/PA/SA/OA/MTS/GDS ಟೆಂಡರಗಳಿಗೆ ಇದು ಅನ್ವಯಿಸುತ್ತದೆ ಎಂದು ಸೂಚಿಸಲಾಗಿದೆ .ತಂತ್ರಜ್ಞಾನ ಸ್ಟ್ಯಾಕ್‌ಗೆ ಹೊಂದುವ ಜ್ಞಾನ ಹೊಂದಿರುವವರಿಗೆ ಮೊದಲ ಆದ್ಯತೆ - APT ಅಪ್ಲಿಕೇಶನ್‌ನ ಅಥವಾ ಫೀಚರ್ ಡೆವಲಪ್ಮೆಂಟ್ ಮತ್ತುನಿರ್ವಹಣೆ ಮುಂತಾದಲ್ಲಿ ಕೆಲಸ ನಿರೀಕ್ಷಿತವಾಗಿದೆ
ವಯೋಮಿತಿ ಮತ್ತು ವಿದ್ಯಾರ್ಹತೆ
ಕೆಲವು ಜಾಬ್ ಪೋರ್ಟಲ್‌ಗಳಲ್ಲಿ "10th Pass" ಹಾಗೂ ನಿಗದಿತ ವಯೋಮಿತಿ/ವೇತನ ಶ್ರೇಣಿ ತಿಳಿಸಿರುವ ಅನಿವಾರಿ ಮಾಹಿತಿ ಹರಿದಾಡುತ್ತಿದ್ದರೂ, CEPT ಅಧಿಕೃತ ಸೂಚನೆ/ಪೋರ್ಟಲ್‌ನಲ್ಲಿ ಇಂತಹ ವಿವರಗಳು ದೃಢಪಡಿಸಲಾಗಿಲ್ಲ ಆದ್ದರಿಂದ ತಾವುಗಳು ಅಫೀಷಿಯಲ್ ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿಗಳನ್ನು ನೋಡಿ ಆಮೇಲೆ ಅರ್ಜಿ ಹಾಕಲು ವಿನಂತಿಸಿಕೊಳ್ಳುತ್ತೇವೆ
ಆಯ್ಕೆ ವಿಧಾನ
ಅಸಿಸ್ಟಂಟ್ ಪೋಸ್ಟ ಟ್ರೇನಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಆಮೇಲೆ ಅಭ್ಯಥಿಗಳನ್ನ ಸಂದರ್ಶನ ಆಧಾರಿತವಾಗಿ ಮೌಲ್ಯಮಾಪನ ನಡೆಸಲಾಗುತ್ತದೆ ಆಮೇಲೆ ಅಂತಿಮ ಪಟ್ಟಿಯನ್ನು ಪ್ರಕಟಣೆ ಮಾಡಲಾಗುತ್ತದೆ ಆಮೇಲೆ ಆಯ್ಕೆಯಾದವರು ಸೂಚಿಸಿದ ಗಡುವಿನೊಳಗೆ CEPT ಗೆ ವರದಿ ಮಾಡುವುದು ಕಡ್ಡಾಯವಾಗಿದೆ
Assistant Postal Trainee ಹುದ್ದೆಗಳಿಗಾಗಿ ಅರ್ಜಿಯನ್ನು ಹೇಗೆ ಅಪ್ಲೈ ಮಾಡುವುದು
- ಹಂತ 1 CEPT Willingness ಪೋರ್ಟಲ್ ತೆರೆಯಿರಿ:
- ಹಂತ 2 candidateform.aspx ಪುಟದಲ್ಲಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು
CEPT ಮುಖ್ಯಪುಟದಲ್ಲಿ "Calling for willingness" ಪ್ರಕಟಣೆಯ ಉಲ್ಲೇಖ ಮತ್ತು ಪೋರ್ಟಲ್ ಲಿಂಕ್ ಲಭ್ಯವಿದೆ; ಅಧಿಕೃತ ಮೂಲದಿಂದಲೇ ಪ್ರವೇಶಿಸುವುದು ಸುರಕ್ಷಿತ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ : 08-09-2025
- ಅರ್ಜಿ ಕೊನೆಯ ದಿನಾಂಕ: 28-09-2025

