ಜಿ ಕೆ ಟೈಯರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ,ಪ್ರತಿಯೊಬ್ಬರಿಗೂ 25000/- ರೂ

 ಜಿ ಕೆ ಟೈಯರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ,ಪ್ರತಿಯೊಬ್ಬರಿಗೂ 25000/- ರೂ 

ಹಾಯ್ ಎಲ್ಲರಿಗೂ ನಮಸ್ಕಾರ ಇವತ್ತಿನ ಈ ಬ್ಲಾಗದಲ್ಲಿ ನಾವು ವಿದ್ಯಾರ್ಥಿಗಳಿಗೆ ಉಪಯುಕ್ತ ವಾದ ಮಾಹಿತಿಯನ್ನು ನೋಡೋಣ, ಈ ಬ್ಲಾಗದಲ್ಲಿ ನಾವು ಪ್ರತಿಷ್ಠಿತ ಟೈಯರ್ ಕಂಪನಿ ಯಾದ ಜಿ ಕೆ ಟೈಯರ್ ನವರು ನಮ್ಮ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ವನ್ನು ಕೊಡಲು ನಿರ್ಧಾರಿಸಿದೆ 

ಹಾಯ ಎಲ್ಲರಿಗು ನಮಸ್ಕಾರ ಗೆಳೆಯರೇ ಉನ್ನತ ಶಿಕ್ಷಣ ಪಡೆಯಲು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ಟೈಯರ್ ಕಂಪೆನಿಗಳಲ್ಲಿ ಒಂದಾದ ಜಿ ಕೆ ಟೈಯರ್ ಅವರು ಉನ್ನತ ಶಿಕ್ಷಣ ಪಡೆಯಲು ಸ್ಕಾಲರ್ಶಿಪ್ ಅನ್ನು ಕೊಡಲು ನಿರ್ಧರಿಸಿದೆ ಆ ಜಿ ಕೆ ಕಂಪನಿಯ ಸ್ಕಾಲರ್ಶಿಪ ಪಡೆಯಲು ಅರ್ಹತೆ ಗಳೇನು ಮತ್ತು ಯಾರಿಗೆ ಮತ್ತು ಯಾವಾಗ ಮತ್ತು ಹೇಗೆ ಪಡೆಯುವುದು ಅನ್ನುವುದನ್ನು ನೋಡೋಣ ಬನ್ನಿ 

ಪಿಎಂ-ಕುಸುಮ್ ಯೋಜನೆ: ಸೌರ ಪಂಪ್ ಮೇಲೆ 90% ಸಬ್ಸಿಡಿ - ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಹೇಗೆ

ಈ ತರಹದ ಮಾಹಿತಿ ಮತ್ತು ಮುಖ್ಯ ಸ್ಕಾಲರ್ಶಿಪ್ ಮತ್ತು ಕೃಷಿ ಸಂಬಂದಿಸಿದ ಮಾಹಿತಿ ಗಳಿಗಾಗಿ ನಮ್ಮ ಚಾನೆಲ್ ಗೆ ಜಾಯಿನ ಆಗಿ ಮತ್ತು ಎಲ್ಲ ತರಹದ ಮಾಹಿತಿಗಳನ್ನು ತಕ್ಷಣ ಪಡೆಯಿರಿ 

 ಗೆಳೆಯರೇ  ನಮ್ಮ ದೇಶದಲ್ಲಿ ಪ್ರತಿಷ್ಠಿತ ಕಂಪನಿಯಾದ ಜೆಕೆ ಟೈರ್ ಇದೀಗ ತನ್ನ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಜೆಕೆ ಟೈರ್ ವಿದ್ಯಾರ್ಥಿ ವೇತನವನ್ನು ಪ್ರಾರಂಭ ಮಾಡಿದೆ ಹಾಗಾಗಿ ಆಸಕ್ತಿ ಇರುವ ವಿದ್ಯಾರ್ಥಿನಿಯರು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು ಅದು ಹೇಗೆ ಅನ್ನುವುದನ್ನು ನೋಡೋಣ ಬನ್ನಿ 


jk tyre schlorship


ಜೆಕೆ ಟೈರ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಸಂಸ್ಥೆಯಿಂದ ಜೆ ಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್ಶಿಪ್ ಯೋಜನೆಯನ್ನು ಪ್ರಾರಂಭ ಮಾಡಿದೆ ಇದು ವಿದ್ಯಾರ್ಥಿನಿಯರಿಗೆ ಮತ್ತು ಸಾಮಾನ್ಯ ಪದವಿ ಪೂರ್ವ ಹಾಗೂ ವೃತ್ತಿಪರ ಪದವಿಪೂರ್ವ ಕೋರ್ಸುಗಳಲ್ಲಿ ಹಾಗೂ ಡಿಪ್ಲೋಮೋ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಅಥವಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಒಂದು ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆ ಮಾಡಬಹುದು 

ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು

ಗೆಳೆಯರೇ ನೀವು ಈ  2025 ಮತ್ತು 2026 ನೇ ಸಾಲಿನಲ್ಲಿ ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ವಿದ್ಯಾರ್ಥಿಗಳನ್ನು ಈ ದಿನಾಂಕದ ಒಳಗಡೆ ಮಾತ್ರ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ

ಅರ್ಜಿ ಪ್ರಾರಂಭ ದಿನಾಂಕ:- 10/09/2025
ಅರ್ಜಿ ಕೊನೆಯ ದಿನಾಂಕ:- 10/10/2025

ಅರ್ಜಿ ಪ್ರಾರಂಭ ದಿನಾಂಕ:- 10/09/2025 ರಿಂದ ಅರ್ಜಿ ಕೊನೆಯ ದಿನಾಂಕ:- 10/10/2025 ರವಳಗೆ  ನೀವು ಈ ಜಿ ಕೆ ಟೈಯರ್ ನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು 






ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು

 ಗೆಳೆಯರೇ ನೀವು ಈ ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕರ್ನಾಟಕ, ತಮಿಳುನಾಡು, ಮಧ್ಯ ಪ್ರದೇಶ, ರಾಜಸ್ಥಾನ್ ಮತ್ತು ಉತ್ತರಾಕಾಂಡ ಪ್ರದೇಶದ ನಿವಾಸಿಗಳಾಗಿರಬೇಕು  

ಮತ್ತು ಅದೇ ರೀತಿ  ಗೆಳೆಯರೇ ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು ಚಾಲಕರ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಇದನ್ನ ಪ್ರಮುಖವಾಗಿ ವಿದಾರ್ಥಿಗಳು  ಗಮನಿಸಬೇಕು ಮತ್ತು ಇಂತಹ ವಿದ್ಯಾರ್ಥಿನಿಯರು  ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಮತ್ತು ಅದೇ ರೀತಿ ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯ ಐದು ಲಕ್ಷ ರೂಪಾಯಿ ಒಳಗಡೆ ಇರಬೇಕು

ಮತ್ತು ಅದೇ ರೀತಿ ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು ಇಂದಿನ  ಅಂದರೆ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕ ಪಡೆದು ಪಾಸ್ ಆಗಿರಬೇಕು

ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ

ಗೆಳೆಯರೇ  ಜೆಕೆ ಟೈರ್ ಶಿಕ್ಷಕ ಸಾರಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡುತ್ತಿರುವ ಕೋರ್ಸುಗಳ ಅನುಗುಣವಾಗಿ ವಿದ್ಯಾರ್ಥಿವೇತನ  ಸಿಗುತ್ತದೆ ಇದಕ್ಕೆ ಸಂಬಂಧಿಸಿದ ವಿವರ ಕೆಳಗಡೆ ನೀಡಲಾಗಿದೆ

ಈ ಜಿ ಕೆ ಟೈಯರ್ ವಿದ್ಯಾರ್ಥಿ ವೇತನ ಈ ಕೆಳಗಿನಂತೆ ಸಿಗುತ್ತದೆ 
  • ವೃತ್ತಿಪರ ಪದವಿಪೂರ್ವ ಕೋರ್ಸ್ ಗಳಿಗೆ:- ₹25,000/- ವರೆಗೆ ಸಿಗುತ್ತೆ
  • ಸಾಮಾನ್ಯ ಪದವಿಪೂರ್ವ ಕೋರ್ಸ್ ಗಳಿಗೆ:- ₹15,000/- ವರೆಗೆ ಸಿಗುತ್ತೆ
  • ಡಿಪ್ಲೋಮೋ ಕೋರ್ಸ್ ಗಳು:- ₹15,000/- ವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ

 ಈ ಜಿ ಕೆ ಟೈಯರ್ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿ ಗಳೇನು ಅನ್ನುವುದನ್ನು ನೋಡೋಣ ಬನ್ನಿ ಗೆಳೆಯರೇ 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿ ಗಳೇನು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
  • ವಿದ್ಯಾರ್ಥಿಯ ಫೋಟೋಸ್
  • ಇಂದಿನ ಎಲ್ಲಾ ತರಗತಿಯ ಅಂಕಪಟ್ಟಿಗಳು
  • ವಿದ್ಯಾರ್ಥಿಯ ಪೋಷಕರ ಆದಾಯ ಪ್ರಮಾಣ ಪತ್ರ
  • ಶಾಲಾ ಕಾಲೇಜು ವ್ಯಾಸಂಗ ಪ್ರಮಾಣ ಪತ್ರ
  • ಪೋಷಕರ ವಾಹನ ಚಾಲನ ಪರವಾನಾಗಿ ಪತ್ರ
  • ಇತರೆ ಅಗತ್ಯ ದಾಖಲಾತಿಗಳು

ಅರ್ಜಿ ಸಲ್ಲಿಸುವುದು ಹೇಗೆ

ಈ ಜಿ ಕೆ ಟೈಯರ್ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ನಾವು ಈ ಕೆಳಗೆ ನಿಮಗೆ ಒಂದು ಲಿಂಕ ನ್ನು ನೀಡಿದ್ದೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಜಿ ಕೆ ಟೈಯರ್ ನ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದು ,ಮತ್ತು ಅರ್ಜಿ ಹಾಕುವ ಮೊದಲು ತಾವುಗಳು ಅದರ ಬಗ್ಗೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಮತ್ತು ಗ್ರಾಮ ಒನ್ ಅಥವಾ ಬೆಂಗಳೂರ್ ಒನ್ ನಂತಹ ಕೇಂದ್ರದಲ್ಲಿ ಅಥವಾ ನಿಮ್ಮ ಕಾಲೇಜಿನ ಆಫೀಸ ದಲ್ಲಿ ಸಂಪೂರ್ಣ ಮಾಹಿತಿ ತಗೆದುಕೊಂಡ ಮೇಲೆ ಅರ್ಜಿಯನ್ನು ಸಲ್ಲಿಸಿ 



tags 
#jktyreschlorship #jktyrescholarship2025 #jktyrescholarship #jktyrescholarship2025tamil #jktyreshikshasarthischolarship #jktyreroyalereview #jktyreuxroyale #jktyretpmsreview #jktyretpms #jktyreshikshasarthischolarshipprogram2024-25 #jktyreschlorshipand #jktyretodaynews #jktyrestockanalysis #jktyreanalysis #jktyrestock


Previous Post Next Post