PM YASHASVI Scholarship 2025 : ವಿದ್ಯಾರ್ಥಿಗಳಿಗೆ 1,00 ,000 ವರೆಗೆ ಸ್ಕಾಲರ್ಶಿಪ್!
ಹಾಯ ಹಲೋ ನಮ್ಮ ಸರಳ ಒನ್ ತಂಡದಿಂದ ಓದುಗರಿಗೆ ನಮ್ಮ ತಂಡದದಿಂದ ಆತ್ಮೀಯ ಸ್ವಾಗತ್ ನಾವು ಈ ತಾಣದಲ್ಲಿ ಅನೇಕ ತರಹದ ಮಾಹಿತಿಗಳಾದ ಸ್ಕಾಲರ್ಶಿಪ್ ಹಾಗೂ ನೋಟ್ಸ್ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ನಮ್ಮ ತಂಡ ನಿರಂತರ ಅಪ್ಡೇಟ್ಸ್ ಕೊಡುತ್ತಾಬಂದಿದೆ ಮತ್ತು ಇದೆ ತರಹದ ಮಾಹಿತಿ ಮತ್ತು ಅಪ್ಡೇಟ್ಸ್ ಗಾಗಿ ತಾವುಗಳು ನಮ್ಮ ಸರಳ ಒನ್ ತಂಡದ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಮಾಹಿತಿ ಪಡೆಯಿರಿ
PM YASHASVI Scholarship:ಭಾರತ ಸರ್ಕಾರವು ದೇಶದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸ್ಕಾಲರ್ಶಿಪ್ ಕೊಡುವ ಯೋಜನೆಗಳನ್ನು ಜಾರಿಗೊಳಿಸಿದೆ. ಮತ್ತು ಇಂತಹ ಮಹತ್ವದ ಯೋಜನೆಗಳಲ್ಲೊಂದು PM YASHASVI Scholarship Scheme ಆಗಿದೆ.
ಈ ಯೋಜನೆ ಪ್ರಮುಖವಾಗಿ OBC , EBC ಮತ್ತು DNT ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಗುರಿಯನ್ನು ಈ PM YASHASVI Scholarship2025 ಹೊಂದಿದೆ.
PM YASHASVI Scholarship 2025 ಬಗ್ಗೆ ಮಾಹಿತಿ
PM YASHASVI Scholarship ಎಂಬುದು ಕೇಂದ್ರ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ ಮತ್ತು ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿ ಜಾರಿಗೊಂಡಿರುವ ಒಂದು ವಿಶೇಷ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಮತ್ತು ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ,ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಪಡೆಯಲು ಬೇಕಾಗುವ ಹಣಕಾಸಿನ ನೆರವನ್ನುಕೇಂದ್ರ ಸರ್ಕಾರ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕಗೆ ಜಮಾ ಮಾಡುತ್ತದೆ.
PM YASHASVI Scholarship 2025 ರ ಉದ್ದೇಶ
ಹಿಂದುಳಿದ ವರ್ಗದ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಗುರಿಯಾಗಿದೆ ಪ್ರತಿಭಾವಂತ ಆದರೆ ಆರ್ಥಿಕವಾಗಿಹಿಂದುಳಿದ ವಿದ್ಯಾರ್ಥಿಗಳನ್ನು ಉತ್ತೇಜನ ನೀಡುವುದು ವಿದ್ಯಾರ್ಥಿಗಳು ಶಾಲೆ ಬಿಡುವಿಕೆ ಪ್ರಮಾಣ ಕಡಿಮೆ ಮಾಡುವುದುಉನ್ನತ ಶಿಕ್ಷಣದ ಕಡೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಮತ್ತು ಅವರಿಗೆ ವಿದ್ಯಾರ್ಥಿವೇತನದ ಮೂಲಕ ದಾನ ಸಹಾಯ ಮಾಡುವುದು
PM YASHASVI Scholarship 2025 ಯಾರು ಅರ್ಜಿ ಸಲ್ಲಿಸಬಹುದು
PM YASHASVI 2025 ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು ಮತ್ತು ಅವರು OBC ಅಥವಾ EBC ಅಥವಾ DNT (Denotified Tribes) ಅಥವಾ Nomadic & Semi-Nomadic Tribes ಈ ಜಾತಿಯವರಾಗಿರಬೇಕು .
PM YASHASVI Scholarship 2025 ರ ಶೈಕ್ಷಣಿಕ ಅರ್ಹತೆ
PM YASHASVI Scholarship 2025 ಕ್ಕೆ ಅರ್ಜಿ ಸಲ್ಲಬಹಸುವ ವಿದ್ಯಾರ್ಥಿಗಳು ತರಗತಿ 9 ಅಥವಾ ತರಗತಿ 11 ಗೆ ಪ್ರವೇಶ ಪಡೆದಿರಬೇಕು ಮತ್ತು
ಹಿಂದಿನ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು , ಅಂತ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹ ಇರುತ್ತಾರೆ
ವಾರ್ಷಿಕ ಕುಟುಂಬ ಆದಾಯ
- PM YASHASVI Scholarship 2025 ಕ್ಕೆ ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷ ಮೀರಬಾರದು
- PM YASHASVI Scholarship ಪರೀಕ್ಷೆಮೂಲಕ ಆಯ್ಕೆ ಇರುತ್ತದೆ
- PM YASHASVI Scholarship 2025 ರ ಶೈಕ್ಷಣಿಕ ಅರ್ಹತೆ
- PM YASHASVI Scholarship 2025 ಕ್ಕೆ ಅರ್ಜಿ ಸಲ್ಲಬಹಸುವ ವಿದ್ಯಾರ್ಥಿಗಳು ತರಗತಿ 9 ಅಥವಾ ತರಗತಿ 11 ಗೆ ಪ್ರವೇಶ ಪಡೆದಿರಬೇಕು ಮತ್ತು
- ಹಿಂದಿನ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು , ಅಂತ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹ ಇರುತ್ತಾರೆ
PM YASHASVI Scholarship ಪರೀಕ್ಷೆಮೂಲಕ ಆಯ್ಕೆ ಇರುತ್ತದೆ
ಮತ್ತು ಇದರ ಬಗ್ಗೆ ಮಾಹಿತಿ ಕೆಳಗಿನಂತೆ ಇರುತ್ತದೆ
ಪರೀಕ್ಷೆಯ ಪ್ರಮುಖ ವಿವರಗಳು
ಪರೀಕ್ಷೆ ನಡೆಸುವ ಸಂಸ್ಥೆ: NTA (National Testing Agency) ಸಂಸ್ಥೆ
ಪ್ರಶ್ನೆ ಪ್ರಕಾರ: ಬಹು ಆಯ್ಕೆ ಪ್ರಶ್ನೆಗಳಿರುತ್ತವೆ
ವಿಷಯಗಳು:
ಗಣಿತ
ವಿಜ್ಞಾನ
ಸಾಮಾಜಿಕ ವಿಜ್ಞಾನ
ಸಾಮಾನ್ಯ ಜ್ಞಾನ
PM YASHASVI Scholarship 2025 ರ ವಿದ್ಯಾರ್ಥಿವೇತನದ ಮೊತ್ತ ಈ ಕೆಳಗಿನಂತಿರುತ್ತದೆ
- Class 9 & 10 ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸುಮಾರು ₹75,000 ವರೆಗೆ ವಿದ್ಯಾರ್ಥಿವೇತನ ಇರುತ್ತದೆ
- Class 11 & 12 ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸುಮಾರು ₹1,25,000 ವರೆಗೆ ವಿದ್ಯಾರ್ಥಿವೇತನ ಇರುತ್ತದೆ
ಮತ್ತು ಇದರಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಫೀಸ್ ಅಥವಾ ಹಾಸ್ಟೆಲ್ ಶುಲ್ಕ ಅಥವಾ ಪುಸ್ತಕಗಳು ಇನ್ನು ಹಲವು ಒಳಗೊಂಡಿರುತ್ತದೆ
PM YASHASVI Scholarship 2025 ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಶಾಲಾ ಬೋನಫೈಡ್ ಪ್ರಮಾಣ ಪತ್ರ
- ಹಿಂದಿನ ತರಗತಿ ಅಂಕಪಟ್ಟಿ
- ಬ್ಯಾಂಕ್ ಪಾಸ್‌ಬುಕ್
- ಪಾಸ್‌ಪೋರ್ಟ್ ಸೈಸ್ ಫೋಟೋ
HOW TO APPLY PM YASHSVI SCHOLARSHIP 2025
- ಮೊದಲು ನಾವು ಕೊಟ್ಟದಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ (NTA YASASVI Portal) ಓಪನ್ ಆಗುತ್ತದೆ
- ಆಮೇಲೆ ತಾವುಗಳು ನಿಮ್ಮ ಖಾತೆ ತೆರೆಯಿರಿ
- ಆಮೇಲೆ ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ
- ಆಮೇಲೆ ವೈಯಕ್ತಿಕ ಮಾಹಿತಿ, ಶಿಕ್ಷಣ ವಿವರಗಳು ನಮೂದಿಸಿ
- ಆಮೇಲೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಆಮೇಲೆ ಅರ್ಜಿಯನ್ನು Submit ಮಾಡಿ
- ಆಮೇಲೆ Confirmation Slip ಡೌನ್‌ಲೋಡ್ ಮಾಡಿ

0 ಕಾಮೆಂಟ್‌ಗಳು