Staff Selection Commission (SSC) ದಿಂದ 7565 Constable in Delhi Police- ಹುದ್ದೆಗಳ ನೇಮಕಾತಿಗೆಇದೀಗ ಅರ್ಜಿ ಆಹ್ವಾನ
ಹಾಯ ಎಲ್ಲರಿಗೋ ನಮ್ಮ ಸರಳ ಒನ್ ತಂಡದಿಂದ ತಮಗೆ ಆತ್ಮೀಯವಾದ ಸ್ವಾಗತ ಇವತ್ತಿನ ಈ ಬ್ಲಾಗ್ ದಲ್ಲಿ ನಾವು ನಿಮಗೆ ಒಂದು ವಿಶಿಷ್ಟವಾದ ಒಂದು ನೇಮಖಾತಿ ಬಗ್ಗೆ ಮಾಹಿತಿ ತಂದಿದ್ದೇವೆ , ಅದು ಯಾವುದು ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ್ ಯಾವ್ ಧಾಖಲಾಯತಿಗಳು ಬೇಕು ಅನ್ನೋದನ್ನು ನೋಡೋಣ ಬನ್ನಿ
ಈ ಬ್ಲಾಗ್ ದಲ್ಲಿ ನಾವು ಕೇಂದ್ರ ಸಿಬ್ಬಂದಿ ಆಯೋಗ (ಎಸ ಎಸ ಸಿ ) ಹೊರಡಿಸಿದ ನೇಮಖಾತಿಯ ಬಗ್ಗೆ ನೋಡೋಣ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ಎಸಿ) `ದೆಹಲಿ ಪೊಲೀಸ್ ಎಕ್ಸಾಮಿನೇಷನ್‌ಗೆ ಒಂದು ಅಧಿಸೂಚನೆ ಪ್ರಕಟಿಸಿದೆ. ದೇಶದ ಯಾವುದೇ ರಾಜ್ಯದ ಅಭ್ಯರ್ಥಿಗಳಾಗಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ. ಕರ್ನಾಟಕದಲ್ಲಿಯೂ ಪರೀಕ್ಷಾ ಕೇಂದ್ರಗಳಿರುತ್ತವೆ. ಮತ್ತು ಸೆ.23ರಿಂದಲೇ ಆನ್‌ಲೈನ್ ಮುಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮತ್ತು , ಅ.21 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ . ಈ ನೇಮಕಕ್ಕೆ ಮುಂಬರುವ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ. ಎಂದು ಹೇಳಲಾಗಿದೆ ಮತ್ತು ಈ ಮೂಲಕ 7565 ಕಾನ್ಸ್‌ಟೆಬಲ್ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ
ಅರ್ಜಿ ಸಲ್ಲಿಸಲು ಅರ್ಹತೆಗಳೇನು
- ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು,
- ಪುರುಷ ಅಭ್ಯರ್ಥಿಗಳು ಕಡ್ಡಾಯವಾಗಿ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಅಭ್ಯರ್ಥಿಗಳಲ್ಲಿ ಎನ್‌ಸಿಸಿ ಸರ್ಟಿಫಿಕೇಟ್ ಇದ್ದರೆ ಅದನ್ನೂ ನೇಮಕಕ್ಕೆ ಪರಿಗಣಿಸಲಾಗುತ್ತದೆ.
- 18ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳು 2000ನೇ ಸವಿಯ ಜುಲೈ 1ರ ಮೊದಲು ಹಾಗೂ 2007ರ ಜುಲೈ 2ರ ನಂತರ ಜನಿಸಿದವರಾಗಿರಬಾರದು.
- ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ ಹಾಗೂ ರಾಷ್ಟ್ರೀಯ / ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಳುಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ತಿದ್ದುಪಡಿ
ಪರೀಕ್ಷೆ ಹೇಗಿರುತ್ತದೆ
- ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ಆಧರಿತ ಪರೀಕ್ಷೆ ನಡೆಸಲಾಗುತ್ತದೆ.
- ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ 100 ಅಂಕಗಳ 100 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಸಾಮಾನ್ಯ ಜ್ಞಾನ/ ಪ್ರಚಲಿತ ವಿದ್ಯಮಾನರೀಸನಿಂಗ್, ನ್ಯೂಮರಿಕಲ್ ಎಬಿಲಿಟಿ, ಕಂಪ್ಯೂಟರ್ ಜ್ಞಾನವ ಪ್ರಶ್ನೆಗಳಿರುತ್ತವೆ. ಹೆಚ್ಚೆಂದರೆ ಸಾಮಾನ್ಯ/ಪ್ರಚಲಿತ ವಿದ್ಯಮಾನಕ್ಕೆ 50 ಅಂಕಗಳನ್ನು ಮೀಸಲಿಡಲಾಗಿದೆ.
- ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
- ಇದರಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನ:
ssc recruitment
wb ssc recruitment 2025
army ssc recruitment 2025
mts ssc recruitment 2024
new ssc recruitment 2025
group d ssc recruitment 2025

