ಪೊಲೀಸ್ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ -ALL ABOUT POLICE DEPARTMENT 2025
ಹಾಯ ಎಲ್ಲರಿಗು ನಮ್ಮ ಸರಳ ಒನ್ ತಂಡದಿಂದ್ ತಮ್ಮೆಲ್ಲಿರಿಗೂ ಆತ್ಮೀಯ ಸ್ವಾಗತ್ ಈ ಒಂದು ಬ್ಲಾಗ್ ದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಮತ್ತು ಅದನ್ನ ನಿಮಗೆಲ್ಲರಿಗೂ ಸಹಾಯ ಆಗಲಿ ಎಂದು ಪೋಸ್ಟ್ ಮಾಡಲಾಗಿದೆ
ಇದೆ ತರಹದ ಮಾಹಿತಿಗಳಿಗಾಗಿ ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಮತ್ತು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ ಆಗಿ
- ಕರ್ನಾಟಕ ಪೊಲೀಸ್ ಇಲಾಖೆಯ ವೆಬ್ ಸೈಟ್ www.ksp.gov.in
- ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ ಅರಗ ಜ್ಞಾನೇಂದ್ರ
- ಕರ್ನಾಟಕದ ಪ್ರಸ್ತುತ ಡಿ.ಜಿ ಮತ್ತು ಐ.ಜಿ.ಪಿ ಶ್ರೀ ಪ್ರವೀಣ್ ಸೂದ್
- ಬೆಂಗಳೂರು ನಗರದ ಪ್ರಸ್ತುತ ಕಮಿಷನರ್ ಸಿ.ಎಚ್ ಪ್ರತಾಪ್ ರೆಡ್ಡಿ
- ಭಾರತದ ಮೊದಲ ಮಹಿಳಾ ಡಿ.ಜಿ. & ಐ.ಜಿ.ಪಿ. "ಕಾಂಚನಾ ಚೌದ್ರಿ ಭಟ್ಟಾಚಾರ್ಯ'
- ಕರ್ನಾಟಕದ ಮೊದಲ ಮಹಿಳಾ ಡಿ.ಜಿ. & ಐ.ಜಿ.ಪಿ. "ನೀಲಮಣಿ ಎನ್. ರಾಜು'
- ಭಾರತದ ಮೊದಲ ಮಹಿಳಾ ಐ.ಪಿ.ಎಸ್. ಅಧಿಕಾರಿ "ಕಿರಣ್ ಬೇಡಿ'
- ಕರ್ನಾಟಕ ಕೇಡರ್ ಗೆ ನೇಮಕವಾದ ಮೊದಲ ಮಹಿಳಾ ಐ.ಪಿ.ಎಸ್. ಅಧಿಕಾರಿ "ಜೀಜಾ ಹರಿಸಿಂಗ್'
- ಕರ್ನಾಟಕದಲ್ಲಿ ಮೊಟ್ಟ ಮೊದಲ ನೇರ ನೇಮಕಾತಿ ಹೊಂದಿದ ಮಹಿಳಾ ಪಿ.ಎಸ್.ಐ "ಇಂದಿರಾ'
- ಬೆಂಗಳೂರಿನ ಮೊದಲ ಕಮಿಷನರ್ "ಸಿ. ಚಾಂಡಿ
- ಕರ್ನಾಟಕದ ಮೊದಲ ಐ.ಜಿ.ಪಿ "ಎಲ್. ರಿಕೆಟ್ಸ್"
- ಪೊಲೀಸ್ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟ ಗವರ್ನರ್ ಜನರಲ್ "ಲಾರ್ಡ್ ಕಾರ್ನವಾಲೀಸ್"
- ಭಾರತದ ಅತ್ಯುನ್ನತ ಐ.ಪಿ.ಎಸ್ ಅಧಿಕಾರಿ IB ಯ ಮಹಾ ನಿರ್ದೇಶಕರು
- ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಮುಖ್ಯಸ್ಥರು 'SP'
- ಪೊಲೀಸ್ ಇಲಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಆಗುವ ಹುದ್ದೆಗಳು PC, PSI, ACP/DYSP, SP
- ಕರ್ನಾಟಕದ ಮೊದಲ ಸೈಬರ್ ಪೊಲೀಸ್ ಠಾಣೆ 'ಬೆಂಗಳೂರು'
- "ಪೊಲೀಸ್" ವಿಷಯ ರಾಜ್ಯ ಪಟ್ಟಿಯಲ್ಲಿದೆ.
- ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಜಿಲ್ಲೆಗಳು '32'
- ಪೊಲೀಸರು ವಾಹನಗಳ ವೇಗವನ್ನು ಪರೀಕ್ಷಿಸಲು ಬಳಸುವ ವಾಹನ ಇಂಟರ್‌ಸೆಪ್ಟರ್
- ಪೊಲೀಸ್ ಧ್ವಜ ದಿನ ಏಪ್ರಿಲ್ ~ 2
- ಪೊಲೀಸ್ ಹುತಾತ್ಮರ ದಿನ ಅಕ್ಟೋಬರ್ ~ 21
- ಪೊಲೀಸ್ ವಾರದ ಪರೆಡ್ ಸೋಮವಾರ ಮತ್ತು ಶುಕ್ರವಾರ ನಡೆಯುತ್ತದೆ.
- ಕರ್ನಾಟಕ ಪೊಲೀಸ್ ಇಲಾಖೆಗೆ ಗಂಡಬೇರುಂಡ ಲಾಂಛನವನ್ನು ಸೇರಿಸಿದ ವರ್ಷ 1935
- ಪೊಲೀಸ್ ಇಲಾಖೆಗೆ ಶ್ವಾನದಳವನ್ನು ಸೇರಿಸಿದ ವರ್ಷ 1968
- ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು 07
- ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ಕಮಿಷನರೆಟ್ಗಳು 06
- ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರಗಿ)
- ಕರ್ನಾಟಕದಲ್ಲಿ ಒಟ್ಟು ಐ.ಆರ್.ಬಿ. ಬೆಟಾಲಿಯನ್ ಸಂಖ್ಯೆ 02 (ಮುನಿರಾಬಾದ್ ಮತ್ತು ವಿಜಯಪುರ)
- ಕರ್ನಾಟಕದಲ್ಲಿ ಒಟ್ಟು 12 ಕೆ.ಎಸ್.ಆರ್.ಪಿ. ಬೆಟಾಲಿಯನ್‌ಗಳು ಇವೆ
- ಕರ್ನಾಟಕದಲ್ಲಿ ಒಟ್ಟು 02 ಕೆ.ಎಸ್.ಆರ್.ಪಿ.ಮಹಿಳಾ ಕಂಪನಿಗಳು ಇವೆ. (ಬೆಳಗಾವಿ, ಬೆಂಗಳೂರು)
- DG and IGP
- DGP
- ADGP
- IGP
- DIGP
- DGP
- ADGP
- IGP
- DIGP
- SSP
- DCP/SP
- ASP
- DYSP/DSP/ACP
- CPI/PI
- PSI
- ASI
- HC
- PC
ಪೊಲೀಸ್ ಸಂಬಂಧಿಸಿದ ಆಯೋಗಗಳು
- ರಾಷ್ಟ್ರೀಯ ಪೊಲೀಸ್ ಆಯೋಗ (1977)
- ರೆಬೆರೋ ಆಯೋಗ (1998)
- ಪದ್ಮನಾಭಯ್ಯ ಸಮಿತಿ (2000)
- ವಿ. ಎಸ್. ಮಳಿಮಠ ಸಮಿತಿ (2002)
- ಸೋಲಿ ಸೊರಾಬ್ಬಿ ಸಮಿತಿ (2005)
- ಧರ್ಮವೀರ ಸಮಿತಿ
- . ಸರ್ವೋಚ್ಛ ನ್ಯಾಯಾಲಯದ ತೀರ್ಪು (2006)
- ರಾಘವೇಂದ್ರ ಔರಾದ ಸಮಿತಿ
- (ಪೊಲೀಸರ ವೇತನ ಪರಿಷ್ಕರಣೆ) (2016)
ಭಾರತದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳು
- ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು
- ಪೊಲೀಸ್ ತರಬೇತಿ ಕಾಲೇಜ್ ಕಲಬುರಗಿಯ ನಾಗನಹಳ್ಳಿ
- CCT Training Centre = Kudlu Bangaluru
- ಸಿಸಿಟಿ ತರಬೇತಿ ಕೇಂದ್ರ, ಅಗರ, ಬೆಂಗಳೂರು
- CCT Centre For Counter Terrorism
- ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ರಾಮನಗರದ ಚನ್ನಪಟ್ಟಣ
- ನ್ಯಾಷನಲ್ ಪೊಲೀಸ್ ಅಕಾಡೆಮಿ ಹೈದರಾಬಾದ್
- ರಾಷ್ಟ್ರೀಯ ಪೊಲೀಸ್ ಸಂಸ್ಥೆ ನವದೆಹಲಿ
- ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ನೊಯ್ದಾ
- ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ ಇರುವುದು ಕೇರಳದ ಕೋಜಿಕೊಡ
- ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ ಇರುವುದು ಬೆಂಗಳೂರಿನ ಹಲಸೂರು ಗೇಟ್
- ಭಾರತದ ಮೊದಲ ಸೈಬರ್ ಕೈಂ ಪೊಲೀಸ್ ಠಾಣೆ ಇರುವುದು "ಬೆಂಗಳೂರು".
- ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು ನವದೆಹಲಿಯ ಚಾಣಕ್ಯಪುರಿ
- ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು "ಡೆಹರಾಡೂನ್"
- ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು ವೆಲ್ಲಿಂಗ್ಟನ್
- ಎಎನ್‌ಎಫ್ ತರಬೇತಿ ಕೇಂದ್ರ, ಕಾರ್ಕಳ, ಉಡುಪಿ
- ಕರ್ನಾಟಕ ಪೊಲೀಸ್ ತರಬೇತಿ ಶಾಲೆ, ಖಾನಾಪುರ, ಬೆಳಗಾವಿ
- ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು
- ಪೊಲೀಸ್ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗ
- ಕರ್ನಾಟಕ ಆರ್ಮ್ಸ್ ರಿಸರ್ವ್ ಮೌಂಟೆಡ್ ಪೋಲೀಸ್, ಮೈಸೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ
- ಪ್ರತಿ ಜಿಲ್ಲೆಗೆ ಜಿಲ್ಲಾ ಸಶಸ್ತ್ರ ಮೀಸಲು (DAR)
- ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಗೆ ಬಂದ ವರ್ಷ 1963 ಜುಲೈ 01
- *ಕರ್ನಾಟಕ ಪೊಲೀಸ್ ತರಬೇತಿ ಶಾಲೆ, ಖಾನಾಪುರ, ಬೆಳಗಾವಿ
- * ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು
- *ಪೊಲೀಸ್ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗ
- ಕರ್ನಾಟಕ ಆರ್ಮ್ಸ್ ರಿಸರ್ವ್ ಮೌಂಟೆಡ್ ಪೋಲೀಸ್, ಮೈಸೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ
- ಪ್ರತಿ ಜಿಲ್ಲೆಗೆ ಜಿಲ್ಲಾ ಸಶಸ್ತ್ರ ಮೀಸಲು (DAR)
- ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಗೆ ಬಂದ ವರ್ಷ 1963 ಜುಲೈ 01
- ಬೆಂಗಳೂರು ನಗರದ ಯಲಹಂಕ ಬಳಿಯ ಸಾತನೂರು ಗ್ರಾಮದಲ್ಲಿ ರಾಷ್ಟ್ರೀಯ ಗುಪ್ತಚರ ಗ್ರಿಡ್ (ಎನ್‌ಟಿ ಗ್ರಿಡ್)
- ಅನ್ನು 2022ರ ಮೇ 3 ರಂದು ಕೇಂದ್ರಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು.
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮತ್ತು ಬಂಧೀಖಾನೆಯು ಸಂವಿಧಾನದಲ್ಲಿ ರಾಜ್ಯ ಪಟ್ಟಿ ಗೆ ಸೇರಿದೆ.
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ಗೃಹ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಪೊಲೀಸ್ ಇಲಾಖೆಯನ್ನು ಒಳಾಡಳಿತ ಎಂದು ಕರೆಯಲಾಗುತ್ತದೆ.
ಪೊಲೀಸ್ ಇಲಾಖೆಯ ಮಾಹಿತಿ :
- ಸಿ, ಅರ, ಪಿ ,ಸಿ ಜಾರಿಯಾದ ವರ್ಷ 1974 ಏಪ್ರಿಲ್ 01.
- ಇಂಡಿಯನ್ ಪಿನಲ್ ಕೋಡ್ 1860
- ಎನ್.ಸಿ.ಸಿ. ಸ್ಥಾಪನೆಯಾದ ವರ್ಷ 1948 ಜುಲೈ 16
- ಎನ್.ಎಸ್.ಎಸ್. ಸ್ಥಾಪನೆಯಾದ ವರ್ಷ 1969 ಸೆಪ್ಟೆಂಬರ್ 24
- "ಹೋಂಗಾರ್ಡ್" ಸ್ಥಾಪನೆಯಾದ ವರ್ಷ 1946 ಡಿಸೆಂಬರ್
- ಬಿ.ಎಸ್.ಎಫ್. ಸ್ಥಾಪನೆಯಾದ ವರ್ಷ 1965 ಡಿಸೆಂಬರ್ 01
- ಸಿ.ಆರ್.ಪಿ.ಎಫ್. ಸ್ಥಾಪನೆಯಾದ ವರ್ಷ 1939 ಜುಲೈ 27
- ಸಿ.ಐ.ಎಸ್.ಎಫ್. ಸ್ಥಾಪನೆಯಾದ ವರ್ಷ 1969 ಮಾರ್ಚ್ 10
- ವಾಯುಸೇನೆ ಸ್ಥಾಪನೆಯಾದ ವರ್ಷ 1932 ಅಕ್ಟೋಬರ್ 08
ಪೊಲೀಸ್ ಇಲಾಖೆಯ ಪ್ರಮುಖ ಮಾಹಿತಿ :
- ಡಿ.ವೈ.ಎಸ್.ಪಿ. ಮತ್ತು ಸಿ.ಪಿ.ಐ. ಗೆ 3 ನಕ್ಷತ್ರಗಳು ಇರುತ್ತವೆ.
- ಪಿ.ಎಸ್.ಐ. ಗೆ 2 ನಕ್ಷತ್ರಗಳು ಇರುತ್ತವೆ.
- ಎ.ಎಸ್.ಐ. ಗೆ 1 ನಕ್ಷತ್ರ ಇರುತ್ತದೆ.
- ಪಿ.ಎಸ್.ಐ. ಯನ್ನು "ವಾಕಿ" ಎನ್ನುವರು.
- ಸಿ.ಪಿ.ಐ. ಯನ್ನು "ಚಾರ್ಲಿ" ಎನ್ನುವರು.
- ಡಿ.ವೈ.ಎಸ್.ಪಿ. ಯನ್ನು "ಎಬಲ್" ಎನ್ನುವರು.
- ಎಸ್.ಸಿ. ಮತ್ತು ಎಸ್.ಟಿ. ರವರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಡಿ.ವೈ.ಎಸ್.ಪಿ. ದರ್ಜೆಯ ಅಧಿಕಾರಿ ತನಿಖೆ ಮಾಡುತ್ತಾರೆ.
- ಜಿಲ್ಲಾ ಪೊಲೀಸ್ ಆಡಳಿತವನ್ನು ಉಪವಿಭಾಗ, ಸರ್ಕಲ್, ಪೊಲೀಸ್ ಸ್ಟೇಷನ್ ಎಂದು ವಿಭಾಗ ಮಾಡಲಾಗಿದೆ.
- ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು "ಐ.ಜಿ.ಪಿ. ದರ್ಜೆ"
- ಒಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ಆ ವ್ಯಕ್ತಿಯೆಂದು ಯಥಾರ್ಥವಾಗಿ (ಕೃತಕವಾಗಿ ನಡೆದುಕೊಳ್ಳುವುದು) ಸೋಗುಹಾಕುವ ಅಪರಾಧವನ್ನು ಗುರುತು ಅಪಹರಣ ಎಂದು ಕರೆಯುತ್ತಾರೆ.
- ಜಿಲ್ಲಾ ಪೊಲೀಸ್ ಆಡಳಿತವನ್ನು ಪೊಲೀಸ್ ವರಿಷ್ಠಾಧಿಕಾರಿ ವಹಿಸುತ್ತಾರೆ.
- ಬೆಂಗಳೂರಿನಲ್ಲಿ ಪೊಲೀಸ್ ಆಡಳಿತವು ಹೆಚ್ಚುವರಿ ಡಿಜಿಪಿ ಹುದ್ದೆಯೊಂದಿಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿದೆ
- ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ
- 1999 ರಲ್ಲಿ ಸ್ಥಾಪನೆಯಾದ ಕೋಸ್ಟಲ್ ಸೆಕ್ಯುರಿಟಿ ಪೋಲಿಸ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಸಿಬ್ಬಂದಿಗಳ ನೇತೃತ್ವದಲ್ಲಿದೆ.
- ಕರಾವಳಿಯಾದ್ಯಂತ ಕರಾವಳಿ ಭದ್ರತಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ
- ಕರ್ನಾಟಕದ ಕರಾವಳಿ ನೀರಿನ ಮೇಲೆ CSP ಅಧಿಕಾರವನ್ನು ಹೊಂದಿದೆ .
- CSP ಬೆಂಗಳೂರಿನ ರಿಚ್ಚಂಡ್ ರಸ್ತೆಯಲ್ಲಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ ಬರುತ್ತದೆ.
- ಬೆಂಗಳೂರು ನಗರ ಪೊಲೀಸ್ 1963 ಜುಲೈ 04 ರಂದು ರೂಪುಗೊಂಡಿದೆ
- ಬೆಂಗಳೂರು ನಗರ ಪೊಲೀಸ್ (BCP) ಕರ್ನಾಟಕ ರಾಜ್ಯ ಪೊಲೀಸ್ ನ್ಯಾಯವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಸ್ತುತ ಕಮಲ್ ಪಂತ್ (IPS) ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿದೆ
- ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಡಿ.ರೂಪಾ
RAW: Research and Analysis Wing:
ಭಾರತದ ಬಾಹ್ಯ ಭದ್ರತಾ ಏಜೆನ್ಸಿಯಾಗಿದೆ. 1968 ಸೆಪ್ಟೆಂಬರ್ 21 ರಂದು ಸ್ಥಾಪನೆಗೊಂಡಿದ್ದು, ನವದೆಹಲಿಯಲ್ಲಿ ಕೇಂದ್ರ ಕಛೇರಿ ಹೊಂದಿದೆ.
ಕೇಂದ್ರೀಯ ಜಾಗೃತ ಗ್ರಹ (CBI- Central Bureau of In vestigation):
ಸಂಸ್ಥೆಯು ದೇಶದಲ್ಲಿನ ಭ್ರಷ್ಟಾಚಾರ & ಅಪರಾಧ ತನಿಖೆಗಳನ್ನು ತನಿಖೆ ನಡೆಸುವ ಸಂಸ್ಥೆಯಾಗಿದೆ. 1963 ಏಪ್ರಿಲ್ 1 ರಂದು ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಸಿಬಿಐನ ಅಧಿಕಾರಿಗಳಿಗೆ ತರಬೇತಿಯನ್ನು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನೀಡಲಾಗುತ್ತದೆ.
ಇಂಟರ್ ಪೋಲ್ : ಇದು ಅಂತರಾಷ್ಟ್ರೀಯ ಮಟ್ಟದ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಕಛೇರಿ ಪ್ರಾನ್ಸ್‌ನ ಲಯಾನ್‌ನಲ್ಲಿದೆ. ಇದು 1923ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಇಂಟರ್‌ಪೋಲ್‌ನ ಮಧ್ಯವರ್ತಿ ಸಂಸ್ಥೆಯಾಗಿ ಸಿಬಿಐ ಕಾರ್ಯ ನಿರ್ವಹಿಸುತ್ತದೆ.
ವಿಸ್ತ್ರತ ರೂಪಗಳು :
- POLICE = Public officer for Legal Investigations and criminal
- DGP and IGP - Director General Of police and Inspector general Of Police
- DGP - Director General of police
- ADGP = Additional Director General of Police
- IGP - Inspector General of Police
- DIGP = Deputy Inspector General of Police
- DCP/SP Deputy Commissioner of Police/Superintendent of Police
- ASP = Assistant Superintendent of Police
- DYSP - Deputy Superintendent of Police
- CPI/PI Circle Police Inspector/Police Inspector
- PSI = Police Sub-Inspector
- ASI - Assistant Sub-Inspector
- HC Head Constable
- PC = Police Constable
- IPS Indian Police Service
- FIR - First Information Report
- CID = Criminal Investigation Department
- COD = Corps of Detective
- CBI = Central Bureau of Investigation
- CRPF = Central Reserve Police Force
- BSF = Border Security Force
- CISF = Central Industrial Security Force
- ITBP = Indo Tibetan Border Police
- IB = Intelligence Bureau
- RAW = Research and Analysis Wing
- CRPC = Code of Criminal Procedure
- IPC = Indian Penal Code
- NIA = National Investigation Agency
- ED = Enforcement Directorate
- NCRB = National Crime Record Bureau
- SCRB = State Crime Record Bureau
- DCRB = District Crime Record Bureau
- FSL = Forensic Science Laboratory
- CERT-in = Indian Computer Emergency Responce Team
- IT Act = Information Technology Act
- KSISF = Karnataka State Industrial Security Force
- KSRP = Karnataka State Reserve Police
- DAR = District Armed Reserve
- CAR = City Armed Reserve
- ED = Enforcement Directorate
- NCRB = National Crime Record Bureau
- SCRB = State Crime Record Bureau
- DCRB = District Crime Record Bureau
- FSL = Forensic Science Laboratory
- CERT-in = Indian Computer Emergency Responce Team
- IT Act = Information Technology Act
- KSISF = Karnataka State Industrial Security Force
- KSRP = Karnataka State Reserve Police
- DAR = District Armed Reserve
- CAR = City Armed Reserve
- IRB = Indian Reserve Battalion
- KP Act = Karnataka Police Act-1963
- KSWAN = Karnataka State Wide Area Network
- RPF = Railway Protection Force
- RAF = Rapid Action Force
- CCB = Central Crime Branch
- NSG = National Security Guard
- BCP = Bangalore City Police
#police #policesiren #policewatch #policeactivity #policebodycamarrests #policechases #policecam #policeshootouts #policecar #policeinterrogation #policeshooting #policeinsider #policesirensoundeffect #policesound #policelights #policeand #policeandthievesjuniormurvindub #policeandhelicopter #policeandthievessong #policeandthievestheclash #policeandfirepublishing #policeandthievesjboog #policeandthievesjuniormurvin #policeandambulancesirens #policeandhelicoptersreggaesong #policeandanimals #policeandthievestheclashtopic #policeanddog #policeandambulancesirensoundeffect #policeandsheriffarguing
WhatsApp Group
Join Now
Telegram Group
Join Now
Tags:
Notes