ಹಾಯ ಎಲ್ಲರಿಗೂ ನಮ್ಮ ಎಲ್ಲ ಸರಳ ಒನ್ ತಂಡದಿಂದ ತಮಗೆ ಆತ್ಮೀಯವಾದ ಸ್ವಾಗತ್ ಮತ್ತು ಪ್ರತಿಯೊಂದು ಬ್ಲಾಗದಲ್ಲಿ ನಿಮಗೆ ಉಪಯುಕ್ತವಾಗುವಂತಹ ವಿಷಯಗಳನ್ನು ತರುತ್ತೇವೆ ಮತ್ತು ಇದೆ ತರಹದ ಮಾಹಿತಿ ಮತ್ತು ಇನ್ನಿತರ ವಿಷಯಗಳಿಗೆ ತಾವು ನಮ್ಮ ಸರಳ ಒನ್ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ ಆಗಿ
ಹೌದು ಗೆಳೆಯರೇ ಇ ಬ್ಲಾಗದಲ್ಲಿ ನಾವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ಅಧಿಸೂಚನೆ ಪ್ರಕಟ ಮಾಡಲಾಗಿದೆ ಮತ್ತು ಅದರ ಸಂಪೂರ್ಣ ಮಾಹಿತಿ ನೋದೋಣ ಬನ್ನಿ
ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊಸ ಹುದ್ದೆಗಳ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಮತ್ತು ಅದರಲ್ಲಿ ಪರಿಸರ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕ ಪ್ರಥಮ ದರ್ಜೆ ಸಹಾಯಕ ಇನ್ನು ಹತ್ತು ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಮತ್ತು ಪ್ರತಿ ತಿಂಗಳು ನಿಮಗೆ 83,000 ಕ್ಕೂ ಹೆಚ್ಚಿನ ಸಂಬಳ ಸಿಗುತ್ತೆ ಮತ್ತು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವುದು, ಮತ್ತು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು ಎನ್ನುವುದರ ಬಗ್ಗೆ ವರದಿ ಮತ್ತು ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಲೇನು ಎಂಬ ಸಂಪೂರ್ಣವಾಗಿ ಮಾಹಿತಿ ಕೊಟ್ಟಿದ್ದೇವೆ
ಇಂಡಿಯನ್ ಪೋಸ್ಟ ಇಲಾಖೆಯಲ್ಲಿ ಇಂಡಿಯನ್ ಪೋಸ್ಟ್ ಟ್ರೇನಿ 100 ಹುದ್ದೆಗಳು, ಇಂದೇ ಅರ್ಜಿ ಸಲ್ಲಿಸಿ.
| kpsc |
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಖಾಲಿ ಇರುವ ಹುದ್ದೆಗಳು
ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯ ವರದಿಗಳ ಪ್ರಕಾರ ಇಲ್ಲಿ ಹುದ್ದೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ,
- ಎರಡನೆಯ ವಿಭಾಗ ಸಹಾಯಕ(SDA)
- ಕಾನೂನು ಸಹಾಯಕ
- ಸಹಾಯಕ ವೈದ್ಯಾನಿಕ ಅಧಿಕಾರಿ
- ಸಹಾಯಕ ಪರಿಸರ ಅಧಿಕಾರಿ
- ಪ್ರಥಮ ದರ್ಜೆ ಸಹಾಯಕ ಹುದ್ದೆಗಳು
- ವೈಜ್ಞಾನಿಕ ಸಹಾಯಕ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಸಂಬಂಧಪಟ್ಟಂತೆ Age limit to apply for this post
ಹುದ್ದೆಗಳ ಆಯ್ಕೆ ವಿಧಾನ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೇಮಕಾತಿ ಮಾನದಂಡಗಳ ಪ್ರಕಾರ ವಿದ್ಯಾರ್ಹತೆ
ಅರ್ಜಿ ಶುಲ್ಕ
- ಮೊದಲು ಮಾಡಬೇಕಾಗಿರುವ ಕೆಲಸ ಏನೆಂದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕೃತ ವೆಬ್ಸೈಟ್ ಅಂತರ್ಜಾಲಕ್ಕೆ ಭೇಟಿ ನೀಡಿ ನಾವು ಕೆಳಗಡೆ ಲಿಂಕ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿದ್ದರೇ ತಾವು ವೆಬ್ಸೈಟ್ ಗೆ ಹೋಗುತ್ತೀರಿ
- ಆಮೇಲೆ ನಿಮ್ಮ ಅಪ್ಲಿಕೇಶನ್ ರಿಜಿಸ್ಟರ್ ಮಾಡಬೇಕಾಗುತ್ತದೆ ಅದಕ್ಕೆ ಮೊಬೈಲ್ ನಂಬರ್ ಹಾಕಿ ಆಮೇಲೇ ಒಟಿಪಿ ಹಾಕಿ ಮತ್ತು ಪಾಸ್ವರ್ಡ್ ಸೆಟ್ ಮಾಡಿ
- ಆಮೇಲೆ ನಿಮ್ಮ ಹುದ್ದೆಗಳನ್ನು ಆಯ್ಕೆ ಮಾಡಿ ಮತ್ತು ಅದೇ ರೀತಿಯಾಗಿ ಎಲ್ಲ ಮಾಹಿತಿ ಸರಿಯಾಗಿ ತುಂಬಿಕೊಂಡು ಮಾನದಂಡಗಳಿಗೆ ಅನುಸಾರವಾಗಿ ವೈಯಕ್ತಿಕ ಎಲ್ಲ ಮಾಹಿತಿಗಳು ತುಂಬಿ,
- ಹೆಸರು ವಿಳಾಸ ಸಿಗ್ನೇಚರ್ ಹಾಗೂ ಫೋಟೋ ಹೆಸರು ಎಲ್ಲವನ್ನ ಸರಿಯಾಗಿ ಸಲ್ಲಿಸಿ,
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಪ್ರಾರಂಭ ದಿನಾಂಕ: ಇದೆ 2 ವಾರದಲ್ಲಿ ಪ್ರಕಟಿಸಲಾಗುವುದು
- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ