ESIC Recruitment 2025: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ

 ESIC Recruitment 2025: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ 

ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ  , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್  ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ



ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕವು ಇವರು  2025 ರ ಅಧಿಕೃತ ಅಧಿಸೂಚನೆಯ ಮೂಲಕ ಹಿರಿಯ ನಿವಾಸಿ ಹುದ್ದೆಗಳನ್ನು ಭರ್ತಿ ಮಾದುತಿದ್ದಾರೆ ಮತ್ತು  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಹಾಕಲು  ಆಹ್ವಾನಿಸಿದೆ. ಮತ್ತು  ಬೆಂಗಳೂರಿನಲ್ಲಿ ವೃತ್ತಿಜೀವನವನ್ನು  ಮಾಡಲು ಹುಡುಕುತ್ತಿರುವ ಅಭ್ಯರ್ಥಿಗಳಿಗೆ  ಈ ಅವಕಾಶವನ್ನು ಬಳಸಿಕೊಳ್ಳಬಹುದು. ಮತ್ತು ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗನೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ 

ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕವು ESIC ಕರ್ನಾಟಕ ಹುದ್ದೆಯ ಅಧಿಸೂಚನೆ 

ಸಂಸ್ಥೆಯ ಹೆಸರು: ಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ 
ಹುದ್ದೆಗಳ ಸಂಖ್ಯೆ: 24 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆ ಹೆಸರು: ಹಿರಿಯ ನಿವಾಸಿ
ವೇತನ: ತಿಂಗಳಿಗೆ ರೂ. 1,00,000 – 1,27,141/-ರಷ್ಟು ಇರುತ್ತದೆ 

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಹುದ್ದೆ ಮತ್ತು ವಯಸ್ಸಿನ ಮಿತಿ ವಿವರಗಳು 

  • ಹಿರಿಯ ನಿವಾಸಿ ಅಧಿಕಾರಿ ಯ ಹುದ್ದೆಗೆ 20  ಪೋಸ್ಟ ಖಾಲಿಗಳಿವೆ ಮತ್ತು ಗರಿಷ್ಠ 45 ವಯಸ್ಸಿನ ಒಳಗಿರಬೇಕು 
  • ತಜ್ಞ ಅಧಿಕಾರಿ ಯ ಹುದ್ದೆಗೆ 4 ಪೋಸ್ಟ ಖಾಲಿಗಳಿವೆ ಮತ್ತು ಗರಿಷ್ಠ ಗರಿಷ್ಠ 67 ವಯಸ್ಸಿನ ಒಳಗಿರಬೇಕು
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಹುದ್ದೆಗೆ  ಶೈಕ್ಷಣಿಕ ಅರ್ಹತೆ  ಏನು ಇರಬೇಕು ಅನ್ನೋದನ್ನ ನೋಡೋಣ ಬನ್ನಿ ಗೆಳೆಯರೇ 

ಶೈಕ್ಷಣಿಕ ಅರ್ಹತೆ ?

ESIC ಕರ್ನಾಟಕದ ಅಧಿಕೃತ ಅಧಿಸೂಚನೆಯ ಪ್ರಕಾರ  ಅರ್ಜಿ ಸಲ್ಲ ಬಯಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MBBS,ಅಥವಾ  ಸ್ನಾತಕೋತ್ತರ ಪದವಿ/ ಡಿಪ್ಲೊಮಾ, ಅಥವಾ DNB, MD ಪದವಿ ಪೂರ್ಣಗೊಳಿಸಿರಬೇಕು.

  •   ಹಿರಿಯ ನಿವಾಸಿ ಅಧಿಕಾರಿ ಹುದ್ದೆಗೆ ಎಂಬಿಬಿಎಸ್ ಪದವಿ ಅಥವಾ , ಸ್ನಾತಕೋತ್ತರ ಪದವಿ/ ಡಿಪ್ಲೊಮಾ,ಅಥವಾ  ಡಿಎನ್‌ಬಿ,ಮತ್ತು  ಎಂಡಿ ಪದವಿ ಮುಗಿಸಿರಬೇಕು
  •  ತಜ್ಞ ಅಧಿಕಾರಿ ಹುದ್ದೆಗೆ  ಸ್ನಾತಕೋತ್ತರ ಪದವಿ/ ಡಿಪ್ಲೊಮಾ, ಡಿಎನ್‌ಬಿ, ಎಂಡಿ ಪದವಿ ಮುಗಿಸಿರಬೇಕು 

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಹುದ್ದೆಗೆ   ಕರ್ನಾಟಕ ಸಂಬಳದ ವಿವರಗಳು

  • ಹಿರಿಯ ನಿವಾಸಿ ಅಧಿಕಾರಿ ಹುದ್ದೆಗೆ ನಿಕರವಾದ ಮಾಹಿತಿ ಇರುವುದಿಲ್ಲ  ನಿಯಮಗಳ ಪ್ರಕಾರ ಇರುತ್ತದೆ ಎಂದು ತಿಳಿದಿರುತ್ತದೆ ಮತ್ತು 
  • ತಜ್ಞ ಅಧಿಕಾರಿ ಹುದ್ದೆಗೆ ರೂ. 1,00,000 – 1,27,141/ರಷ್ಟು ವೇತನವಿರುತ್ತದೆ 

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ   ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ  ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯನಂತೆ  ಈ ಕೆಳಗಿನ ಸ್ಥಳದಲ್ಲಿ ನಡೆಯುವ ಇಂಟರ್ವ್ಯೂಗೆ ಹಾಜರಾಗಬಹುದು ಮತ್ತು ವಿಳಾಸ ಕೆಳಗಿನಂತಿದೆ 
 ವೈದ್ಯಕೀಯ ಅಧೀಕ್ಷಕರ ಕಚೇರಿ, ಇಎಸ್ಐಸಿ ಆಸ್ಪತ್ರೆ, ಪೀಣ್ಯ, 55-1-11, ಪ್ಲಾಟ್ ಸಂಖ್ಯೆ 1, 5 ನೇ ಮುಖ್ಯ ರಸ್ತೆ (ಎಫ್‌ಟಿಐ ಕ್ಯಾಂಪಸ್), ಸರ್ವೆ ಸಂಖ್ಯೆ 11, ಯಶವಂತಪುರ, ಬೆಂಗಳೂರು-22

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ  ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ ದಿನಾಂಕ – 03 ಡಿಸೆಂಬರ್ 2025
ವಾಕ್-ಇನ್  ಇಂಟರ್ವ್ಯೂಗೆ  ದಿನಾಂಕ – 16 ಡಿಸೆಂಬರ್ 2025

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ   ಅಧಿಸೂಚನೆಯ ಪ್ರಮುಖ ಲಿಂಕ್‌ಗಳು 

ಅಧಿಕೃತ ಅಧಿಸೂಚನೆ ..............click here
ಅಧಿಕೃತ ವೆಬ್‌ಸೈಟ್....................click here 

ಎಲ್ಲರಿಗು ಒಳ್ಳೆದಾಗಲಿ ಮತ್ತು ಇದೆ ತರಹದ ಮಾಹಿತಿ ಮತ್ತು ಅಪ್ಡೇಟ್ಸ್ ಗಳಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ ಆಗಿ ಮಾತು ಎಲ್ಲ ತರಹದ ಅಪ್ಡೇಟ್ಸ್ ಪಡೆಯಿರಿ 


ನವೀನ ಹಳೆಯದು