BMRCL Recruitment 2025 : ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  BMRCL Recruitment 2025  : ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ 

ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ  , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್  ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ


ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಡಿಸೆಂಬರ್ 2025 ರ  ಅಧಿಕೃತ ಅಧಿಸೂಚನೆಯ ಪ್ರಕಾರ ವಿವಿದ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಮತ್ತು ಅವು ಇದರಂತೆ ಇವೆ ಸಹಾಯಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ ಮತ್ತು ಇದು  ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ  ಈ ಅವಕಾಶವನ್ನು ಬಳಸಿಕೊಳ್ಳಬಹುದು. ಮತ್ತು  ಆಸಕ್ತ ಅಭ್ಯರ್ಥಿಗಳು ಇದೆ ತಿಂಗಳು ಅಂದರೆ 24 ಡಿಸೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ 
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಹುದ್ದೆಯ ಅಧಿಸೂಚನೆ ಯಾವವು ಅನ್ನೋದನ್ನು ನೋಡೋಣ ಬನ್ನಿ 

ಹುದ್ದೆಯ ಅಧಿಸೂಚನೆ  ಈ ಕೆಳಗಿನಂತೆ ಇವೆ 

ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬೆಂಗಳೂರು 
ಹುದ್ದೆಗಳ ಸಂಖ್ಯೆ: 27 ಹುದ್ದೆಗಳು
ಹುದ್ದೆಯ ಹೆಸರು: ಸಹಾಯಕ ಎಂಜಿನಿಯರ್
ಸಂಬಳ: ತಿಂಗಳಿಗೆ ರೂ. 62,500 – 2,06,250/- ರಷ್ಟು ಇರುತ್ತದೆ 
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬೆಂಗಳೂರು ಹುದ್ದೆಯ ವಿವರಗಳು ಮತ್ತು ವಯಸ್ಸಿನ ಮಿತಿ ನೋಡೋಣ ಬನ್ನಿ 

ಹುದ್ದೆಯ ವಿವರಗಳು ಮತ್ತು ವಯಸ್ಸಿನ ಮಿತಿ

ಪೋಸ್ಟ್ ಹೆಸರು
  • ಮುಖ್ಯ ಎಂಜಿನಿಯರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಈ ಹುದ್ದೆಗೆ 4 ಪೋಸ್ಟ ಖಾಲಿ ಇವೆ ಮತ್ತು ಈ ಹುದ್ದೆಗೆ ಗರಿಷ್ಠ 55 ವಯಸ್ಸಿನ ಒಳಗಿರಬೇಕು 
  • ಉಪ ಮುಖ್ಯ ಎಂಜಿನಿಯರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಈ ಹುದ್ದೆಗೆ 6 ಪೋಸ್ಟ ಖಾಲಿ ಇವೆ ಮತ್ತು ಈ ಹುದ್ದೆಗೆ ಗರಿಷ್ಠ 48 ವಯಸ್ಸಿನ ಒಳಗಿರಬೇಕು 
  • ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಈ ಹುದ್ದೆಗೆ 5 ಪೋಸ್ಟ ಖಾಲಿ ಇವೆ ಮತ್ತು ಈ ಹುದ್ದೆಗೆ ಗರಿಷ್ಠ 42 ವಯಸ್ಸಿನ ಒಳಗಿರಬೇಕು 
  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಈ ಹುದ್ದೆಗೆ 5 ಪೋಸ್ಟ ಖಾಲಿ ಇವೆ ಮತ್ತು ಈ ಹುದ್ದೆಗೆ ಗರಿಷ್ಠ 40 ವಯಸ್ಸಿನ ಒಳಗಿರಬೇಕು 
  •  ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಈ ಹುದ್ದೆಗೆ 7 ಪೋಸ್ಟ ಖಾಲಿ ಇವೆ ಮತ್ತು ಈ ಹುದ್ದೆಗೆ ಗರಿಷ್ಠ  36  ವಯಸ್ಸಿನ ಒಳಗಿರಬೇಕು 
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬೆಂಗಳೂರು ಹುದ್ದೆಯ ಶೈಕ್ಷಣಿಕ ಅರ್ಹತೆ ಗಳೇನು ಅನ್ನೋದನ್ನು ನೋಡೋಣ ಬನ್ನಿ ಗೆಳೆಯರೇ 

ಶೈಕ್ಷಣಿಕ ಅರ್ಹತೆ ಗಳೇನು

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬೆಂಗಳೂರು ಇವರ  ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ,ಅಥವಾ  ಬಿಎಸ್ಸಿ, ಅಥವಾ  ಬಿಇ/ ಬಿ.ಟೆಕ್ ಪದವಿ  ಪೂರ್ಣಗೊಳಿಸಿರಬೇಕು

BMRCL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಈ ಕೆಳಗಿನಂತೆ ಇರುತ್ತದೆ 
  • ಮುಖ್ಯ ಎಂಜಿನಿಯರ್ ಹುದ್ದೆಗೆ ಸಿಎಸ್ಇ/ಇಸಿಇ/ಇಇಇ/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್. ಪದವಿ ಮುಗಿಸಿರಬೇಕು 
  • ಉಪ ಮುಖ್ಯ ಎಂಜಿನಿಯರ್  ಹುದ್ದೆಗೆ ಇಸಿಇ/ಇಇಇ/ಸಿವಿಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್. ಪದವಿಮುಗಿಸಿರಬೇಕು
  • ಕಾರ್ಯನಿರ್ವಾಹಕ ಎಂಜಿನಿಯರ್  ಹುದ್ದೆಗೆ ಸಿಎಸ್‌ಇ/ ಇಸಿಇ/ ಇಇಇಯಲ್ಲಿ ಡಿಪ್ಲೊಮಾ , ಬಿ.ಎಸ್ಸಿ, ಬಿಇ/ಬಿ.ಟೆಕ್.ಪದವಿ ಮುಗಿಸಿರಬೇಕು
  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಹುದ್ದೆಗೆ ಸಿಎಸ್‌ಇ/ ಇಸಿಇ/ ಇಇಇ/ ಮೆಕ್ಯಾನಿಕಲ್/ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಬಿ.ಎಸ್ಸಿ, ಬಿಇ/ಬಿ.ಟೆಕ್.ಪದವಿ ಮುಗಿಸಿರಬೇಕು

BMRCL ಪ್ರಕಾರ  ಸಂಬಳದ ವಿವರಗಳು

  • ಮುಖ್ಯ ಎಂಜಿನಿಯರ್ ಹುದ್ದೆಗೆ  ರೂ. 2,06,250/- ರಷ್ಟು ಇರುತ್ತದೆ 
  • ಉಪ ಮುಖ್ಯ ಎಂಜಿನಿಯರ್ ಹುದ್ದೆಗೆ ರೂ. 1,64,000/-ರಷ್ಟು ಇರುತ್ತದೆ 
  • ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ  ರೂ. 1,06,250/-ರಷ್ಟು ಇರುತ್ತದೆ 
  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ  ರೂ. 1,06,250/- ರಷ್ಟು ಇರುತ್ತದೆ
  • ಸಹಾಯಕ ಎಂಜಿನಿಯರ್  ಹುದ್ದೆಗೆ  ರೂ. 62,500/-ರಷ್ಟು ಇರುತ್ತದೆ

ಅರ್ಜಿಶುಲ್ಕ

ಈ ಮೇಲಿನ ಹುದ್ದೆಗಳಿಗೆ ಯಾವುಡೇ ಅರ್ಜಿ ಶುಲ್ಕವಿಲ್ಲ 

ಆಯ್ಕೆ ಪ್ರಕ್ರಿಯೆ

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ  ನೀವು ಹಾಕಿದ ಅರ್ಜಿಗಳನ್ನು ಕಿರುಪಟ್ಟಿ ತಗೆಯುತ್ತಾರೆ ಮತ್ತು  ಸಂದರ್ಶನ ಮುಲಕ ಆಯ್ಕೆ ಮಾಡುತ್ತಾರೆ

ಅರ್ಜಿ ಸಲ್ಲಿಸುವುದು ಹೇಗೆ?

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಆಪ್ಲೈನ್ ಮುಲಕ ಅರ್ಜಿ ಸಲ್ಲಿಸುವುದು ಇರುತ್ತದೆ ಮತ್ತು ನಾವು ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಖುದ್ದಾಗಿ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ  

ಆಫ್‌ಲೈನ್ ವಿಳಾಸ: ಜನರಲ್ ಮ್ಯಾನೇಜರ್ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು 560027


ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್  ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 01 ಡಿಸೆಂಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24 ಡಿಸೆಂಬರ್ 2025
ಅರ್ಜಿ ಸಲ್ಲಿಸಿದ ಪ್ರತಿ ಸಲ್ಲಿಕೆಯ ಕೊನೆಯ ದಿನಾಂಕ – 30 ಡಿಸೆಂಬರ್ 2025 
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ............................click here 
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು.................................click here  



WhatsApp Group Join Now
Telegram Group Join Now
ನವೀನ ಹಳೆಯದು