ಭಾರತ ಇತಿಹಾಸದ ಪ್ರಮುಖವಾದ ಪ್ರಶ್ನೆ ಮತ್ತು ಉತ್ತರಗಳು

 ಸರಳ ಒನ್ ತಂಡದವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ದಾರ್ಥಿಗಳಿಗೆ ನಮ್ಮ ನಮಸ್ಕಾರಗಳು, ನಮ್ಮ ಸರಳ ಒನ್ ತಂಡ ತಮಗೆ ಉಪಯುಕ್ತವಾಗುವ ಎಲ್ಲ ರೀತಿಯ ನೋಟ್ಸ್ ಮತ್ತು ಪ್ರಚಲಿತ ವಿದ್ಯಮಾನ ಗಳ್ಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ 

ಇ ಒಂದು ಲೇಖನದಲ್ಲಿ ತಾವುಗಳು ಪ್ರಮುಖವಾಗಿ ಎಲ್ಲ ಪರೀಕ್ಷೆಗಳಿಗೆ ಅಂದರೆ ಪೊಲೀಸ್, PSI, SDA, FDA, BANKING ಮತ್ತು ಇನ್ನಿತರ ಪರೀಕ್ಷೆಗಳಿಗೆ ಬರುವಂತಹ ಪ್ರಮುಖ ಪ್ರಶ್ನೆ ಮತ್ತು ಉತ್ತರ ಗಳ್ಳನ್ನು ನೀಡಲಾಗಿದೆ ಇವುಗಳ್ಳನ್ನು ಓದಿ, ಮುಂದೆ ಬರುವ ಎಲ್ಲ ರೀತಿಯ ಪರೀಕ್ಷೆ ಗಳಿಗೆ ತಯಾರಿ ಮಾಡಿಕೊಳ್ಳಿ 



ಇತಿಹಾಸದ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು 

1.'ಇಂಡಿಯಾ' ಎಂಬ ಪದವು ಯಾವ ಭಾಷೆಯಿಂದ ಬಂದಿದೆ?

ಉತ್ತರ :- ಗ್ರೀಕ್

2.ಪರ್ಷಿಯನ್ನರು ಸಿಂಧೂ ನದಿಯನ್ನು ಏನೆಂದು ಕರೆದರು?

ಉತ್ತರ :-ಹಿಂದೂ.

3. ಉತ್ಪನನ ಎಂದರೇನು?

ಉತ್ತರ :-ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ 'ವೈಜ್ಞಾನಿಕ ಭೂಆಗತ'ವನ್ನು ಉತ್ಪನನ ಎನ್ನುವರು.

4. 'ನಾಣ್ಯ ಶಾಸ್ತ್ರ' ಎಂದರೇನು?

ಉತ್ತರ :-ನಾಣ್ಯಗಳ ಅಧ್ಯಯನ.

5. 'ಶಾಸನ ಶಾಸ್ತ್ರ' ಎಂದರೇನು?

ಉತ್ತರ :-ಶಾಸನಗಳ ಅಧ್ಯಯನ.

6. 'ಬಾಬರನಾಮಾ' ರಚಿಸಿದವರು ಯಾರು?

  ಉತ್ತರ :-ಬಾಬರ,

7. ಸೋಹನ್ ನದಿ ಕಣಿವೆಯಲ್ಲಿ ಯಾವ ಶಿರಾಯಾಂಗಕ ತಾಣಗಳು ದೊರೆತಿವೆ?

ಉತ್ತರ :-ಹಳೆ ಶಿಲಾಯುಗ.

8. ಹಳೆಯ ಶಿಲಾಯುಗದ ಕಾಲದ ಮಾನವ ಬಳಿಸಿದ ಕಲ್ಲಿನ ಪ್ರಕಾರವೇನು? (2016A, 2017 S

ಉತ್ತರ :- ಬೆನಚು ಕಲ್ಲು

9.ಹಥಿಗುಂಫಾ ಶಾಸನ ಹೊರಡಿಸಿದವರಾರು?

ಉತ್ತರ :-ಕಳಿಂಗದ ದೊರೆ ಖಾರವೇಲ.

10. ಐಹೊಳೆ ಶಾಸನ ರಚಿಸಿದವರಾರು?

ಉತ್ತರ :-ರವಿಕೀರ್ತಿ.

11. ಐಹೊಳೆ ಶಾಸನವು ಯಾರ ದಿಗ್ವಿಜಯಗಳನ್ನು ವಿವರಿಸುತ್ತದೆ?

ಉತ್ತರ :-ಇಮ್ಮಡಿ ಪುಲಕೇಶಿ,

12. 'ಮೊಹೆಂಜೊದಾರೋ' ಪದದ ಅರ್ಥವೇನು?

ಉತ್ತರ :-ಮಡಿದವರ ದಿಬ್ಬ.

13. ಸಿಂಧೂ ನಾಗರಿಕತೆಯ ಸಾರ್ವಜನಿಕ ಸ್ನಾನಗೃಹ ಎಲ್ಲಿದೆ?

ಉತ್ತರ :-ಮೋಹಂಜೋದಾರೋದಲ್ಲಿ.

14. ಹಲ್ಮಡಿ ಶಾಸನ ಹೊರಡಿಸಿದವರು ಯಾರು?

ಉತ್ತರ :-ಕಾಕುತ್ಸವರ್ಮ

15. ಸಿಂಧೂ ನದಿ ನಾಗರಿಕತೆಯ ಹಡಗುಕಟ್ಟೆ ಎಲ್ಲಿ ಕಂಡು ಬಂದಿದೆ?

ಉತ್ತರ :-ಲೋಥಾಲ್‌ಲ್ಲಿ

16. ಪ್ರಾಚೀನ ಕರ್ನಾಟಕದ ಮೇರೆಯನ್ನು ಉಲ್ಲೇಖಿಸುವ ಗ್ರಂಥ ಯಾವುದು?

(2016 A)

ಉತ್ತರ :-ಕವಿರಾಜಮಾರ್ಗ

17. 'ಬುದ್ಧಚರಿತ'ವನ್ನು ಬರೆದವರು ಯಾರು?(2017 

ಉತ್ತರ :-ಅಶ್ವಘೋಷ.

18. 'ರಾಜತರಂಗಿಣಿಯ' ಕರ್ತೃ ಯಾರು?

ಉತ್ತರ :- ಕಲ್ಬಣ.

19. 'ಟಾಲೆಮಿ'ಯ ಪ್ರಸಿದ್ಧ ಕೃತಿ ಯಾವುದು?

ಉತ್ತರ :-ಜಿಯಾಗ್ರಫಿ.

20. 'ಪಿನಿ' ಯ ಪ್ರಸಿದ್ಧ ಗ್ರಂಥ ಯಾವುದು?

ಉತ್ತರ :-'ನ್ಯಾಚುರಲ್ ಹಿಸ್ಟೋರಿಯಾ

21. ಆರ್ಯರ ಪ್ರಮುಖ ಕಸುಬು

ಯಾವುದು?(2017 S)

ಉತ್ತರ :-ಕೃಷಿ

ಇದನ್ನು ಓದಿ :-ಭಾರತ ಇತಿಹಾಸದ ಪ್ರಮುಖ ಇಸವಿಗಳು 

22. ವೇದಕಾಲದಲ್ಲಿ 'ಕ್ಷೇತ್ರ' ಎಂದರೇನು?

ಉತ್ತರ :-ಉಳುಮೆ ಮಾಡಲ್ಪಡುವ ಭೂಮಿ.

23. ಆರ್ಯರು ಯಾವುದನ್ನು ಸಂಪತ್ತೆಂದು ಪರಿಗಣಿಸಿದ್ದರು?

ಉತ್ತರ :-ಜಾನುವಾರುಗಳನ್ನು,

24. 'ನಿಷ್ಠ' ಎಂದರೇನು?

ಉತ್ತರ :-ವೇದಗಳ ಕಾಲದ ಚಿನ್ನದ ನಾಣ್ಯ

25. ವರ್ಧಮಾನನು ಎಲ್ಲಿ ಜನಿಸಿದನು?

ಉತ್ತರ :-ಕುಂದಗ್ರಾಮದಲ್ಲಿ.

26. ಮಹಾವೀರನಿಗೆ ಎಲ್ಲಿ ಜ್ಞಾನೋದಯವಾಯಿತು?

ಉತ್ತರ :-ಬೃಂಭಿಕ ಗ್ರಾಮದಲ್ಲಿ,

27. ಮಹಾವೀರನು ಎಲ್ಲಿ ನಿರ್ವಾಣ ಹೊಂದಿದನು?

ಉತ್ತರ :-ಪಾವಾದಲ್ಲಿ.

28. ಜೈನ ಧರ್ಮವನ್ನು ಯಾರು ಸ್ಥಾಪಿಸಿದರು?

(2015 S)

 ಉತ್ತರ :-ವೃಷಭನಾಥರು/ಆದಿ ತೀರ್ಥಂಕರರು.

29. 23 ನೇ ತೀರ್ಥಂಕರರನ್ನು ಹೆಸರಿಸಿ.

(2017 S)

ಉತ್ತರ :-ಪಾರ್ಶ್ವನಾಥ.

30. ಬುದ್ಧನ ಮೊದಲ ಹೆಸರೇನು?

(2017 A)

ಉತ್ತರ :-ಸಿದ್ಧಾರ್ಥ.

31. ಬೌದ್ಧ ಧರ್ಮದ ಸ್ಥಾಪಕರು ಯಾರು?

ಉತ್ತರ :-ಗೌತಮ ಬುದ್ಧ.

32. ಬುದ್ಧ ಎಲ್ಲಿ ಜನಿಸಿದನು?

ಉತ್ತರ :-ಲುಂಬಿನಿವನದಲ್ಲಿ.

33. ಬುದ್ಧನಿಗೆ ಜ್ಞಾನೋದಯವಾದ ಸ್ಥಳ ಯಾವುದು?

ಉತ್ತರ :-ಬಿಹಾರದ ಗಯಾ.

34. ಮೌರ್ಯವಂಶವನ್ನು ಸ್ಥಾಪಿಸಿದವರು ಯಾರು?

ಉತ್ತರ :-ಚಂದ್ರಗುಪ್ತ ಮೌರ್ಯ.

35. ಮೌರ್ಯರ ರಾಜಧಾನಿ ಯಾವುದು?

ಉತ್ತರ :-ಪಾಟಲೀಪುತ್ರ

36. 'ಮುದ್ರಾರಾಕ್ಷಸ' ಕೃತಿಯನ್ನು ಬರೆದವರು ಯಾರು

ಉತ್ತರ :-ವಿಶಾಖದತ್ತ.

37. 'ಆರ್ಥಶಾಸ್ತ್ರ' ಕೃತಿ ಬರೆದವರು ಯಾರು?

ಉತ್ತರ :-ಚಾಣಕ್ಯ ಅಥವಾ ಕೌಟಿಲ್ಯ

38. 'ಇಂಡಿಕಾ' ಗ್ರಂಥ ಬರೆದವರು ಯಾರು?

ಉತ್ತರ :-ಮೆಗಾಸ್ತನೀಸ್.

39. ಚಂದ್ರಗುಪ್ತನಿಗೆ ಮೌರ್ಯ ಸಾಮ್ರಾಜ್ಯ ಸ್ಥಾಪನೆಯ

ನೆರವಾದವರು ಯಾರು?

ಉತ್ತರ :-ಚಾಣಕ್ಯ ಅಥವಾ ಕೌಟಿಲ್ಯ

40. ಚಂದ್ರಗುಪ್ತ ಮೌರ್ಯನಿಂದ ಸೋಲಿಸಲ್ಪಟ್ಟ ಗ್ರಿ ದೊರೆ ಯಾರು?

ಉತ್ತರ :-ಸೆಲ್ಯೂಕಸ್ ನಿಕೇಟರ್.

41. ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ ಗಿ ರಾಯಭಾರಿಯಾರು?

ಉತ್ತರ :-ಮೆಗಾಸ್ತನೀಸ್.

42. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳ

ಎಲ್ಲಿ ಕಳೆದನು?

ಉತ್ತರ :-ಶ್ರವಣಬೆಳಗೊಳದಲ್ಲಿ.

43. ಮೌರ್ಯ ವಂಶದ ಶ್ರೇಷ್ಠ ದೊರೆ ಯಾರು?

ಉತ್ತರ :-ಅಶೋಕ.

44. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಲು ಪ್ರ ಬೀರಿದವರು ಯಾರು?

ಉತ್ತರ :-ಉಪಗುಪ್ತ.

45. ಮೂರನೇ ಬೌದ್ಧ ಸಮ್ಮೇಳನ ಎಲ್ಲಿ ನಡೆಯಿತು

ಉತ್ತರ :-ಪಾಟಲೀಪುತ್ರದಲ್ಲಿ.

46. ಬುದ್ಧ ತನ್ನ ಮೊದಲ ಪ್ರವಚನವನ್ನು ಎಲ್ಲಿ ನೀಡಿದನು?

ಉತ್ತರ :-ಸಾರನಾಥದಲ್ಲಿ.

47. ಬುದ್ಧ ಎಲ್ಲಿ ನಿರ್ವಾಣ ಹೊಂದಿದನು?

ಉತ್ತರ :-ಕುಶಿನಗರದಲ್ಲಿ.

48. ಅಶೋಕನಿಂದ ನಿರ್ಮಿಸಲ್ಪಟ್ಟ ಅತಿ ದೊಡ್ಡ ಸೂಪ್ತ ಯಾವುದು?

ಉತ್ತರ :- ಸಾಂಚಿ ಸೂಪ್ತ

49.ಫಹಿಹಾನ್ ಯಾರು?

ಉತ್ತರ :-ಚೀನಾದ ಯಾಂತ್ರಿಕ 

50.ಗುಪ್ತರ್ ದೊರೆ ಯಾರು?

ಉತ್ತರ :- ಸಮುದ್ರ ಗುಪ್ತ

ಸರಳ ಒನ್ ತಂಡ ಮುಂದೆ ಒಳ್ಳೆ ಒಳ್ಳೆ ಮಾಹಿತಿಯನ್ನು ಸುಲಭ ರೀತಿಯಲ್ಲಿ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಕೆಲಸವನ್ನು ಮಾಡುತ್ತಿದೆ ಆದರಿಂದ ನೀವುಗಳು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ್ ಗ್ರೂಪ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ ಆಗಿ 

Disclaimer :- ನಾವು ಇ ಎಲ್ಲ ಮಾಹಿತಿಗಳನ್ನು ಆನ್ಲೈನ್ ಮತ್ತು ಇನ್ನಿತರ ಪ್ರಮುಖ ಪಠ್ಯ ಪುಸ್ತಕ ಗಳಿಂದ ಹಾಗೂ ನಮ್ಮ ತಂಡವು ಆಯಾ ವಿಷಯದ ಬಗ್ಗೆ  ಗೊತ್ತಿರುವ ಮಾಹಿತಿಗಳನ್ನು  ನೀಡುತ್ತಿದ್ದೇವೆ 

ನೀವು ಮೇಲೆ ಕೊಟ್ಟ ಎಲ್ಲ ಪ್ರಶ್ನೆ ಮತ್ತು ಉತ್ತರಗಳನ್ನು PDF ರೂಪದಲ್ಲಿ ಡೌನ್ಲೋಡ್ ಕೂಡ ಮಾಡಬಹುದು ಅದಕ್ಕಾಗಿ ತಾವು ಕೆಳಗೆ ಕೊಟ್ಟ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ  ಅದು ಆಟೋಮ್ಯಾಟಿಕ್ ಡೌನ್ಲೋಡ್ ಆಗುತ್ತೆ

 HISTORY IMPORTANT QUESTIONS 

ಇತಿಹಾಸದ ಪ್ರಮುಖವಾದ ಪ್ರಶ್ನೆ ಮತ್ತು ಉತ್ತರಗಳು 

File details :- History important Questions, Download Now 

Download ಲಿಂಕ್ ಕೆಳಗೆ ಇದೆ 

File Language :- Kannada 

Department :- Education 

File Format Type :- PDF


Join My Whatsapp Group


DOWNLOAD LINK :- Click Below Blue Color Button To Download Karnataka History Important Notes

File :- Scan Copy

Editable Text :- No

Copy Text :- No

Print Enables :- Yes

Quality :- High

Cost :- Free

Strictly use educational Purpose













Previous Post Next Post