HDFC Scholarship 2025 - ಎಲ್ಲ ವಿದ್ಯಾರ್ಥಿಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
ಹಾಯ ಎಲ್ಲರಿಗು ನಮ್ಮ ಸರಳ ಒನ್ ತಂಡದಿಂದ ನಿಮ್ಮೆಲ್ಲಿರಿಗೂ ಆತ್ಮೀಯ ಸ್ವಾಗತ, ಇವತ್ತಿನ ಈ ಒಂದು ಬ್ಲಾಗ್ ದಲ್ಲಿ ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಒಂದು ವಿಶೇಷವಾದ ಒಂದು ವಿದ್ಯಾರ್ಥಿ ವೇತನ ದ ಮಾಹಿತಿ ಯನ್ನು ತಂದಿದ್ದೇವೆ ಈ ಒಂದು ಬ್ಲಾಗ ದಲ್ಲಿ ನಾವು ಎಚ್ ಡಿ ಎಫ್ ಸಿ ಬ್ಯಾಂಕ್ ದ HDFC Scholarship 2025 ಅನ್ನು ಹೊರಡಿಸಿದ್ದಾರೆ ಅದಕ್ಕೆ ಅರ್ಹತೆ ಏನು ,ಮತ್ತು ದಾಖಲಾತಿಗಳೇನು ಮತ್ತು ವಿದ್ಯಾರ್ಥಿ ವೇತನ ಎಷ್ಟು ಅನ್ನೊಂದನ್ನು ಈ ಒಂದು ಬ್ಲಾಗ್ ದಲ್ಲಿ ನೋಡೋಣ ಬನ್ನಿ
HDFC ಬ್ಯಾಂಕ್ ತನ್ನ HDFC Bank Parivartan ECSS Programme ನ ಮೂಲಕ ಪ್ರಸುತ್ತ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಎಚ್ ಡಿ ಎಫ್ ಸಿ ದವರು ಅರ್ಜಿ ಆಹ್ವಾನ ಮಾಡಿದ್ದಾರೆ . ಈ ಯೋಜನೆಯಡಿ 1ನೇ ತರಗತಿಯಿಂದ ಪದವಿ ಅಥವಾ ಸ್ನಾತಕೋತ್ತರ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶ ಸಿಗುತ್ತದೆ.
HDFC Scholarship 2025 ರ ವಿದ್ಯಾರ್ಥಿ ವೇತನವನ್ನು ಎಚ್ ಡಿ ಎಫ್ ಸಿ ಬ್ಯಾಂಕನ "ಪರಿವಾಣ " ಎಂಬ ಹೆಸರಿನಲ್ಲಿ ಈ ಸ್ಕಾಲರ್ಶಿಪ್ ಅನ್ನು ನೀಡಲು ಪ್ರಾರಂಭಿಸಿದೆ ಇದು ( HDFC Bank Parivartan Scholarship (ECSS Programme) ದಲ್ಲಿದೆ
HDFC Scholarship 2025 ರ ವಿದ್ಯಾರ್ಥಿ ವೇತನವನ್ನು ಅರ್ಜಿಯನ್ನು ಹಾಕಲು ಬಯಸಿದವರು 30-10-2025 ರವಳಗೆ ಅಪ್ಲೈ ಮಾಡಬಹುದು ,
ಅರ್ಹತಾ ಮಾನದಂಡಗಳು:-
- ಭಾರತೀಯ ನಿವಾಸಿ ಆಗಿರಬೇಕು
- ಕನಿಷ್ಠ 55% ಅಂಕಗಳು ತೇರ್ಗಡೆ ಹೊಂದಿರಬೇಕು
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗೆ ಇರಬೇಕು
- ಈ ಸ್ಕಾಲರ್ಶಿಪ್ ಗೆ ಸರ್ಕಾರಿ/ಖಾಸಗಿ/ಅನುದಾನಿತ ಶಾಲೆ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು
ತರಗತಿವಾರು ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸಲು ಅರ್ಹತೆಗಳೇನು
- 1ನೇ ತರಗತಿ ರಿಂದ 12ನೇ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- ITI, Diploma, Polytechnic ಕೋರ್ಸ್ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು
- UG (B.Com, B.Sc, B.A, B.C.A, M.Com, M.A, M.Tech, MBA ಇತ್ಯಾದಿ) ಕೋರ್ಸುಗಳಲ್ಲಿ ಓಡುತಿರುವವರು ಕೊಡ ಅರ್ಜಿ ಸಲ್ಲಿಸಬಹುದು
- ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು (B.Tech, MBBS, LLB, B.Arch, Nursing) ಇವರು ಅರ್ಜಿ ಸಲ್ಲಿಸಬಹುದು
- ಕನಿಷ್ಠ 55% ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
- ಅರ್ಜಿ ಸಲ್ಲಿಸಲು ಬಹಿಸಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದ ಒಳಗೆ ಇರಬೇಕು
- ಭಾರತೀಯ ನಿವಾಸಿಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ
ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಫೋಟೋ
- ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್
- ವಿದ್ಯಾರ್ಥಿಯ ಶಾಲೆ/ಕಾಲೇಜು ಪ್ರವೇಶ ಪ್ರಮಾಣ ಪತ್ರ (Study Certificate)
- ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಪ್ರಮಾಣ ಪತ್ರ (Income Certificate)
- ವಿದ್ಯಾರ್ಥಿಯ ಮೊಬೈಲ್ ನಂಬರ್ ( Mobile Number)
- ವಿದ್ಯಾರ್ಥಿಯ ಇ-ಮೇಲ್ ವಿಳಾಸ ( Email)

