BEL Recruitment 2025 : ಎಂಜಿನಿಯರಿಂಗ್ ಸಹಾಯಕ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

 BEL Recruitment 2025  : ಎಂಜಿನಿಯರಿಂಗ್ ಸಹಾಯಕ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ  , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್  ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ



ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) ಡಿಸೆಂಬರ್ 2025  ದಲ್ಲಿ ಅಧಿಕೃತ ಅಧಿಸೂಚನೆಯ ಮೂಲಕ ಎಂಜಿನಿಯರಿಂಗ್ ಸಹಾಯಕ ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮತ್ತು ಇದು ಪೌರಿ ಗರ್ವಾಲ್ – ಉತ್ತರಾಖಂಡ, ಮತ್ತು  ಬಾಲಸೋರ್ – ಒಡಿಶಾ, ಹಾಗೂ ತಮಿಳುನಾಡು, ಶಿಲ್ಲಾಂಗ್ – ಮೇಘಾಲಯ, ಮತ್ತು ಬೆಂಗಳೂರು – ಕರ್ನಾಟಕ, ದೆಹಲಿ – ನವದೆಹಲಿಯಲ್ಲಿ ಈ ಎಲ್ಲ ಸ್ಥಳದಲ್ಲಿ  ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಶಿಸುತ್ತೇವೆ . ಮತ್ತು ಆಸಕ್ತ ಅಭ್ಯರ್ಥಿಗಳು 23 ಡಿಸೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಬಹುದು.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) ರ ಸೂಚನೆ ಪ್ರಕಾರ ಯಾವ ಯಾವ್ ಹುದ್ದೆಗಳಿಗೆ ಆಹ್ವಾನಿಸಲಾಗಿದೆ ಎಂದು ನೋಡೋಣ ಬನ್ನಿ ಗೆಳೆಯರೇ 

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ಹುದ್ದೆಯ ಅಧಿಸೂಚನೆ

 ಈ ಕೆಳಗಿನಂತಿದೆ ಮತ್ತು ಇದನ್ನ ಆದರಿಸಿ ಅರ್ಜಿ ಸಲ್ಲಿಸಬೇಕಾಗುತ್ತೆದೆ 
ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು 
ಹುದ್ದೆಗಳ ಸಂಖ್ಯೆ: ಒಟ್ಟು 21 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 
ಉದ್ಯೋಗ ಸ್ಥಳ: ಪೌರಿ ಗರ್ವಾಲ್ – ಉತ್ತರಾಖಂಡ್ , ಬಾಲಸೋರ್ – ಒಡಿಶಾ , ತಮಿಳುನಾಡು , ಶಿಲ್ಲಾಂಗ್ – ಮೇಘಾಲಯ , ಬೆಂಗಳೂರು – ಕರ್ನಾಟಕ , ದೆಹಲಿ – ನವದೆಹಲಿ ಈ ಎಲ್ಲ ಸ್ಥಳಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ 
ಹುದ್ದೆಯ ಹೆಸರು: ಎಂಜಿನಿಯರಿಂಗ್ ಸಹಾಯಕ ತರಬೇತಿ
ಸಂಬಳ: ತಿಂಗಳಿಗೆ ರೂ. 21,500 – 1,60,000/- ನಿಮ್ಮ ಪರಿಣಿತಿಯ ಮೇಲೆ ಅವಲಂಬಿತವಾಗಿರುತ್ತದೆ 
ಎಂಜಿನಿಯರಿಂಗ್ ಸಹಾಯಕ ತರಬೇತಿದಾರರು ಅರ್ಜಿ ಸಲ್ಲಿಸಬಹಸುವರು ಇದಕ್ಕೆ 10 ಹುದ್ದೆಗಳಿರುತ್ತೇವೆ ಮತ್ತು ವಯಸ್ಸಿನ ಮಿತಿ 28 ವರ್ಷ ಅವಕಾಶವಿರುತ್ತದೆ 
ತಂತ್ರಜ್ಞ  ಸಹಾಯಕ ತರಬೇತಿದಾರರು ಅರ್ಜಿ ಸಲ್ಲಿಸಬಹಸುವರು ಇದಕ್ಕೆ 4  ಹುದ್ದೆಗಳಿರುತ್ತೇವೆ ಮತ್ತು ವಯಸ್ಸಿನ ಮಿತಿ ೨೮ ವರ್ಷ ಅವಕಾಶವಿರುತ್ತದೆ 
ಹಿರಿಯ ಎಂಜಿನಿಯರ ಗೆ  ಅರ್ಜಿ ಸಲ್ಲಿಸಬಹಸುವರು ಇದಕ್ಕೆ 2 ಹುದ್ದೆಗಳಿರುತ್ತೇವೆ ಮತ್ತು ವಯಸ್ಸಿನ ಮಿತಿ 35 ವರ್ಷ ಅವಕಾಶವಿರುತ್ತದೆ 
ಉಪ ಎಂಜಿನಿಯರ್ ಗೆ ಅರ್ಜಿ ಸಲ್ಲಿಸಬಹಸುವರು ಇದಕ್ಕೆ 5 ಹುದ್ದೆಗಳಿರುತ್ತೇವೆ ಮತ್ತು ವಯಸ್ಸಿನ ಮಿತಿ 25 ವರ್ಷ ಅವಕಾಶವಿರುತ್ತದೆ 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) 2025 ಗೆ ಅರ್ಜಿ ಸಲ್ಲ ಬಹಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳೇನು ಅನ್ನುವುದನ್ನು ನೋಡೋಣ ಬನ್ನಿ ಗೆಳೆಯರೇ 

 ಅರ್ಜಿ ಸಲ್ಲ ಬಹಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳೇನು

 ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಲ್ಲಿ  10 ನೇ ತರಗತಿ ಅಥವಾ , ಐಟಿಐ ಅಥವಾ , ಡಿಪ್ಲೊಮಾ , ಬಿಎಸ್ಸಿ,ಅಥವಾ ಬಿಇ/ಬಿ.ಟೆಕ್ ಪದವಿ  ಅನ್ನು ಪೂರ್ಣಗೊಳಿಸಿರಬೇಕು.
  • ಎಂಜಿನಿಯರಿಂಗ್ ಸಹಾಯಕ ತರಬೇತಿದಾರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಬಹಸುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಡಿಪ್ಲೊಮಾ ಶಿಕ್ಷಣ ಮುಗಿಸಿರಬೇಕು 
  • ತಂತ್ರಜ್ಞ ಸಹಾಯಕ ತರಬೇತಿದಾರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಬಹಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ  ಐಟಿಐ ಶಿಕ್ಷಣ ಮುಗಿಸಿರಬೇಕು 
  • ಹಿರಿಯ ಎಂಜಿನಿಯರ್  ಈ ಹುದ್ದೆಗಳಿಗೆ ಅರ್ಜಿ ಸಲ್ಲಬಹಸುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಎಸ್ಸಿ/ ಬಿಇ/ ಬಿ.ಟೆಕ್  ಶಿಕ್ಷಣ ಮುಗಿಸಿರಬೇಕು 
  • ಉಪ ಎಂಜಿನಿಯರ್  ಈ ಹುದ್ದೆಗಳಿಗೆ ಅರ್ಜಿ ಸಲ್ಲಬಹಸುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್‌ನಲ್ಲಿ ಬಿ.ಎಸ್ಸಿ/ ಬಿಇ/ ಬಿ.ಟೆಕ್.  ಶಿಕ್ಷಣ ಮುಗಿಸಿರಬೇಕು 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) ಹುದ್ದೆಗಳ ಸಂಬಳದ ವಿವರಗಳು ಹೇಗಿದೆ ಅನ್ನೋದನ್ನು ನೋಡೋಣ ಬನ್ನಿ ಗೆಳೆಯರೇ 

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ಹುದ್ದೆಗಳ ಸಂಬಳದ ವಿವರಗಳು

ಪೋಸ್ಟ್ ಹೆಸರು ಸಂಬಳ (ತಿಂಗಳಿಗೆ)
  • ಎಂಜಿನಿಯರಿಂಗ್ ಸಹಾಯಕ ತರಬೇತಿದಾರರು  ಈ ಹುದ್ದೆಗಳಿಗೆ ರೂ. 24,500 – 90,000/- ರಷ್ಟು ಇರುತ್ತದೆ 
  • ತಂತ್ರಜ್ಞಈ ಹುದ್ದೆಗಳಿಗೆ ರೂ. 21,500 – 82,000/-ರಷ್ಟು ಇರುತ್ತದೆ 
  • ಹಿರಿಯ ಎಂಜಿನಿಯರ್ ಈ ಹುದ್ದೆಗಳಿಗೆ  ರೂ. 50,000 – 1,60,000/-ರಷ್ಟು ಇರುತ್ತದೆ 
  • ಉಪ ಎಂಜಿನಿಯರ್ ಈ ಹುದ್ದೆಗಳಿಗೆ   ರೂ. 40,000 – 1,40,000/-ರಷ್ಟು ಇರುತ್ತದೆ 

ವಯೋಮಿತಿ ಸಡಿಲಿಕೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) ದ ವಯೋಮಿತಿ ಸಡಿಲಿಕೆ ಈ ರೀತಿ ಇರುತ್ತದೆ 
ಒಬಿಸಿ ಅಭ್ಯರ್ಥಿಗಳಿಗೆ : 3 ವರ್ಷಗಳು ವಯೋಮಿತಿ ಸಡಿಲಿಕೆ ಇರುತ್ತದೆ 
SC, ST ಅಭ್ಯರ್ಥಿಗಳು: 5 ವರ್ಷಗಳು ವಯೋಮಿತಿ ಸಡಿಲಿಕೆ ಇರುತ್ತದೆ 
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು ವಯೋಮಿತಿ ಸಡಿಲಿಕೆ ಇರುತ್ತದೆ 

ಅರ್ಜಿ ಶುಲ್ಕ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) ದ ಅರ್ಜಿ ಶುಲ್ಕ ಈ ಕೆಳಗಿನಂತೆ ಇರುತ್ತದೆ 
ಎಂಜಿನಿಯರಿಂಗ್ ಸಹಾಯಕ ತರಬೇತಿ, ಮತ್ತು ತಂತ್ರಜ್ಞ ಹುದ್ದೆಗಳಿಗೆ 
ಸಾಮಾನ್ಯ/ ಒಬಿಸಿ/ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ರೂ. 590/- ಇರುತ್ತದೆ ಮತ್ತು 
SC/ ST/ PwBD/ ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಯಾವುದೇ ತರಹದ ಶುಲ್ಕ ಇಲ್ಲ
ಹಿರಿಯ ಎಂಜಿನಿಯರ್, ಉಪ ಎಂಜಿನಿಯರ್ ಹುದ್ದೆಗಳಿಗೆ 
ಸಾಮಾನ್ಯ/ ಒಬಿಸಿ/ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ  ರೂ. 472/- ಇರುತ್ತದೆ ಮತ್ತು 
SC/ ST/ PwBD/ ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಯಾವುದೇ ತರಹದ ಶುಲ್ಕ ಇಲ್ಲ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment)  2025 ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಮತ್ತು ಕೆಳಗೆ ಕೊಟ್ಟಿರುವ  ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ಬಿಇಎಲ್ ಎಂಜಿನಿಯರಿಂಗ್ ಸಹಾಯಕ ತರಬೇತಿ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.ಆಮೇಲೆ 
  • ಬಿಇಎಲ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ನಿಮ್ಮ  ಎಲ್ಲಾ ವಿವರಗಳನ್ನು ಭರ್ತಿ ಮಾಡಿರಿ. 
  • ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನುಮತ್ತು ಅದರ ಜೊತೆ ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ  ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಚಲನ್  ಪಾವತಿಸಿ. (ಅನ್ವಯಿಸಿದರೆ ಮಾತ್ರ) 
  • ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment) 2025 ಪ್ರಕ್ರಿಯೆಯನ್ನು  ಕೊನೆಗೆ submit  ಬಟನ್ ಮೇಲೆ ಕ್ಲಿಕ್ ಮಾಡಿ.  ಮುಖ್ಯವಾಗಿ ನಿಮ್ಮ ಅರ್ಜಿ ಸಂಖ್ಯೆ ಮತ್ತು  ವಿನಂತಿ ಸಂಖ್ಯೆಯನ್ನು ಫೋಟೋ ತಗೆದುಕೊಳ್ಳಿ 
ಪ್ರಮುಖ ದಿನಾಂಕಗಳು 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅರ್ಜಿ  ಸಲ್ಲಿಸಲು ಪ್ರಾರಂಭ ದಿನಾಂಕ – 01 ಡಿಸೆಂಬರ್ 2025  ದಿಂದ  ದಿನಾಂಕ – 23 ಡಿಸೆಂಬರ್ 2025 ರ ವರಗೆ ಅರ್ಜಿ ಸಲ್ಲಿಸಬಹುದು 

BEL ಅಧಿಸೂಚನೆ ಪ್ರಮುಖ ಲಿಂಕ್‌ಗಳು 

ಅಧಿಕೃತ ಅಧಿಸೂಚನೆ ......... click here
ಅಧಿಕೃತ ಅಧಿಸೂಚನೆ ಪಿಡಿಎಫ್.............click here 
ಅಧಿಕೃತ ವೆಬ್‌ಸೈಟ್ ................. click here 


ಎಲ್ಲ ನಮ್ಮ ಅಭ್ಯರ್ಥಿ ಬಳಗಕ್ಕೆ ಒಳ್ಳೆಯದಾಗಲಿ ಅರ್ಜಿ  ಸಲ್ಲಿಸಿ ಮತ್ತು ಅದರ ತಯಾರಿ ಮಾಡಿ ನಿಮ್ಮ ಭವಿಷ್ಯ ಉಜ್ವಲ್ ಗೊಳಿಸಿ ಧನ್ಯವಾದಗಳು 

WhatsApp Group Join Now
Telegram Group Join Now
ನವೀನ ಹಳೆಯದು