Raita Vidyanidhi Scholarship 2025: ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ಇಂದೇ ಅರ್ಜಿ ಸಲ್ಲಿಸಿ
ನಮ್ಮ ಎಲ್ಲ ವಿದ್ಯಾರ್ಥಿ ಬಳಗಕ್ಕೆ ನಮ್ಮ ಸರಳ ಒನ್ ತಂಡದಿಂದ ಆತ್ಮೀಯ ಸ್ವಾಗತ , ನಮ್ಮ ಸರಳ ಒನ್ ತಂಡವು ಪ್ರತಿಯೊಂದು ಬ್ಲಾಗ್ದಾಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನೂ ಪೋಸ್ಟ ಮಾಡುತ್ತೇವೆ ಅದಕ್ಕೆ ಎಲ್ಲರು ನಮ್ಮ ಸರಳ ಒನ್ ತಂಡದ ವಾಟ್ಸಪ್ಪ ಅಥವಾ ಟೆಲಿಗ್ರಾಮ್ ಚಾನೆಲ್ ಜಾಯಿನಿ ಆಗಿ ಮತ್ತಷ್ಟು ಮಾಹಿತಿ ಪಡೆಯಿರಿ
Raita Vidyanidhi Scholarship 2025:ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ, ರೈತರ ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷವು ಕೊಡ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ₹2,000 ರಿಂದ ₹11,000 ವರೆಗೆವಿದ್ಯಾರ್ಥಿವೇತನ ಕೊಡಲು ಸರ್ಕಾರ ನಿರ್ಧರಿಸಿದೆ ಮತ್ತು ಅದನ್ನು ನಮ್ಮ ರೈತ ಮಕ್ಕಳು ಅದರ ಲಾಭ ಪಡೆದುಕೊಡು ತಮ್ಮ ವಿದ್ಯಾಭ್ಯಾಸ ಕ್ಕೆ ಉಪಯೋಗಿಸಕೊಳ್ಳಬೇಕು , ಮತ್ತು ರೈತ ವಿದ್ಯಾನಿಧಿ ಯೋಜನೆ ಮುಖ್ಯ ಉದ್ದೇಶವಾಗಿದ
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಯಾರಿಗೆ ಎಷ್ಟು ಹಣ ಬರುತ್ತದೆ ಎಂದು ನೋಡೋಣ ಬನ್ನಿ
ಯಾರಿಗೆ ಎಷ್ಟು ಹಣ ಸಿಗುತ್ತದೆ?
Raita Vidyanidhi Scholarship 2025:ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ವಿದ್ಯಾರ್ಥಿವೇತನ ಸಿಗುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ
- 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ₹2,000 ₹2,500
- PUC / ITI / Diplomaಯ ವಿದ್ಯಾರ್ಥಿಗಳಿಗೆ ₹2,500 ₹3,000
- Degree ಓದುತ್ತಿರುವ ವಿದ್ಯಾರ್ಥಿಗಳಿಗೆ ₹5,000 ₹5,500
- Engineering / Medical ವಿದ್ಯಾರ್ಥಿಗಳಿಗೆ ₹10,000 ₹11,000
Raita Vidyanidhi Scholarship 2025:ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಅರ್ಜಿ ಸಲ್ಲಿಸಲು ಅರ್ಹತೆಗಳೇನು ನೋಡೋಣ ಬನ್ನಿ ಗೆಳೆಯರೇ
ರೈತ ವಿದ್ಯಾನಿಧಿ ಅರ್ಜಿ ಸಲ್ಲಿಸಲು ಅರ್ಹತೆಗಳೇನು
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಅರ್ಜಿ ಸಲ್ಲಿಸಲು ಅರ್ಹತೆಗಳು ಕೆಳಗಿನಂತೆ ಇರುತ್ತವೆ
1 ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನು (RTC/Pahani) ಇರಬೇಕು ಅಥವಾ ಅವರು ರೈತ ಕಾರ್ಮಿಕರು ಆಗಿರಬೇಕು.
2 ವಿದ್ಯಾರ್ಥಿಯು 8ನೇ ತರಗತಿಯಿಂದ PG ವರೆಗೆ ಓದುತ್ತಿರಬೇಕು.
3 SSP/NSP scholarship ಪಡೆದಿದ್ದರೂ ಈ ವಿದ್ಯಾರ್ಥಿವೇತನ ಸಹ ಸಿಗುತ್ತದೆ
Raita Vidyanidhi Scholarship 2025:ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನುವದನ್ನು ನೋಡೋಣ ಬನ್ನಿ
ಅರ್ಜಿ ಸಲ್ಲಿಸುವುದು ಹೇಗೆ ?
1) ಮೊದಲು ನಮ್ಮ ತಂಡ ಕೊಟ್ಟ ಲಿಂಕ ಮೇಲೆ ಕ್ಲಿಕ್ ಮಾಡಿ ಮತ್ತು ಮೂಲ ಮಾಹಿತಿ ಕೊಟ್ಟು SSP Portal ಗೆ Login ಆಗಿ
2) SSP State Scholarship Portal: https://ssp.karnataka.gov.inStudent Login ಮಾಡಿ
“Farmer / Weavers ID (FID/WID)” ಹಾಕಿ
3) ನಿಮ್ಮ ತಂದೆ/ತಾಯಿ ಅವರ Raita ID (FID) ಅನ್ನು ಹಾಕಬೇಕು.
4) FID verification ಆದ ಮೇಲೆ scholarship auto-eligible ಆಗುತ್ತದೆ.
5) Documents Upload ಮಾಡಿ
6) Final Submit → College Approval → Bank Transfer
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಯಾವ್ ಯಾವು ಡಾಕುಮೆಂಟ್ಸ್ ಬೇಕು ಅನ್ನೋದನ್ನ ನೋಡೋಣ ಬನ್ನಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು ?
* ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ Aadhaar card (Student & Parent)
* ಶಾಲೆಯ SATS ID
* ಮನೆಯ Ration Card
* ಭೂಮಿಯ RTC / Pahani (Land document)
* ರೈತರ ಐಡಿ Farmer ID (FID)
* ವಿದ್ಯಾರ್ಥಿಗಳ Bank Passbook (Student account)
* ಶಾಲೆಯ ಪ್ರವೇಶ ಪಾವತಿ ಪತ್ರ College Bonafide / Fee receipt
* ಜಾತಿ ಮತ್ತು ಆದಾಯ ಪತ್ರ Caste Certificate (If applicable
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಹೇಗೆ ಬರುತ್ತದೆ ಅನ್ನೋದನ್ನು ನೋಡೋಣ ಬನ್ನಿ ಗೆಳೆಯರೇ
ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನವು ಡಿ ಬಿ ಟಿ ಮೂಲಕ ಬರುತ್ತದೆ
Direct Bank Transfer (DBT)
SSP portal ನಲ್ಲಿ status ನೋಡಿ
College verification ನಂತರ ಹಣ ಜಮಾ ಆಗುತ್ತದೆ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಅದರ ಪ್ರತಿ ಮತ್ತು ಎಲ್ಲ ಮುಖ್ಯ ದಾಖಲಾತಿಗಳನ್ನು ನಿಮ್ಮ ಶಾಲೆ ಅಥವಾ ನಿಮ್ಮ ಕಾಲೇಜು ಗಳಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ ಮತ್ತು ಅದರ ಒಂದು ಪ್ರತಿ ನಿಮ್ಮ ಹತ್ತಿರ ಇಟ್ಟುಕೊಳ್ಳಿ ಮತ್ತು ಅದರ ಸ್ಥಿತಿ ತಿಳಿಯಿರಿ ಮತ್ತು ಇದರ ಲಾಭ ಪಡೆಯಿರಿ
raita vidya nidhi scholarship ,2025schloship kannada,